ಕುಮಾರವ್ಯಾಸ ಹಾಗೂ ಭಗವದ್ಗೀತೆ ಭಾಗ -೩ ಇದೆ ನಿರಂಜನತತ್ವ ಸಾಮ್ರಾ ಜ್ಯದ ಸಘಾಟಿಕೆ ನಾವು ಕಡು ಮೂ ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ ಯದುಗಳನ್ವಯದಾತ ನಮಗೊ ಳ್ಳಿದನು ಸೋದರಭಾವನೆಂದೇ ಮದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ ಅರ್ಜುನನಿಗೆ ಯುದ್ಧ ಮಾಡುವ ಉತ್ಸಾಹವೇ ಇಲ್ಲದಾದಾಗ ಅವನಿಗೆ ಶ್ರೀಕೃಷ್ಣನು. ‘ನಿನ್ನ ಎದುರಿಗೆ ಇರುವ ಸೈನ್ಯ ಸತ್ತಂತಾಗಿದೆ. ಇಂಥ ಕಾರ್ಯವನ್ನು ಮಾಡುವವನು ನೀನಲ್ಲ. ಭಗವಂತನು ಆ ಕಾರ್ಯ ಮಾಡುತ್ತಾನೆ. ಅವನು ಈಗಾಗಲೇ ಈ ಸೈನ್ಯವನ್ನು ಕೊಂದುಬಿಟ್ಟಿದ್ದಾನೆ. ನೀನು ನಿಮಿತ್ತ ಮಾತ್ರನು ಎಂದು ಮೊದಲಾಗಿ […]
