Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಬದಲಾಗುತ್ತಿರುವ ಯುಗದಲ್ಲಿ ಅಮ್ಮ

ಬದಲಾಗುತ್ತಿರುವ ಯುಗದಲ್ಲಿ ಅಮ್ಮ ಅವ್ವ, ಅಮ್ಮ, ಆಯಿ, ಮಾ, ಮಾಮ್, ಮಮ್ಮಿ ಹೇಗೇ ಕರೆಯಲಿ, ಆಕೆ ಅಮ್ಮ. ತಾಯಿ. ತನ್ನ ಒಡಲಿನಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಲಿದೆ ಎಂಬುದನ್ನು ಅರಿಯುತ್ತಿದ್ದಂತೆಯೇ ಹೆಣ್ಣು ಸಾಮಾನ್ಯವಾಗಿ ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಾಳೆ. ಒಬ್ಬ ಸಾಮಾನ್ಯ ಹುಡಿಗೆ ದೈವತ್ವಕ್ಕೇರುವ […]

ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು

ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು ನಮ್ಮ ಕರ್ನಾಟಕವು ಸುಂದರ ಗುಡಿಗೋಪುರಗಳ ನಾಡು. ಪ್ರಾಚೀನ ಐತಿಹಾಸಿಕ ಗುಡಿಗೋಪುರಗಳಿಗಂತೂ ಲೆಕ್ಕವೇ ಇಲ್ಲ. ಆಯಾ ಕಾಲದ ರಾಜರುಗಳ ಕುಲದೇವರುಗಳ ಮೇಲಿನ ಭಕ್ತಿಯಿಂದಲೇ ದೇವಸ್ಥಾನಗಳನ್ನು ಕಟ್ಟಿಸಿರಬಹುದು. ಆದರೆ ಇಂದು ಅವು ಪ್ರಸಿದ್ಧಿ ಹೊಂದಿರುವುದು ಕೇವಲ ಭಕ್ತಿಗಾಗಿಯೊಂದೇ ಅಲ್ಲ, […]

ಜೈಮಿನಿ ಕವಿ

ಜೈಮಿನಿ ಕವಿ “ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ” ಎಂದು ಹೇಳಿದ ನಮ್ಮ ನಾರಣಪ್ಪ ಮಹಾಭಾರತವನ್ನು ತನ್ನ ಕಾವ್ಯ ವಸ್ತುವಾಗಿ ಆಯ್ದುಕೊಂಡ! ಹಾಗೆಂದ ಮಾತ್ರಕ್ಕೆ ಮಹಾಭಾರತ ಗ್ರಂಥಗಳ ಸಂಖ್ಯೆಯೇನು ಕಡಿಮೆಯದಲ್ಲ. ನಮ್ಮ ಮಹಾಭಾರತ, ರಾಮಾಯಣಗಳು ಎಷ್ಟೇ ಸಂಖ್ಯೆಯಲ್ಲಿ ರಚಿತವಾದರೂ ಅವುಗಳ ರಸಾಸ್ವಾದನೆಗೇನು […]

ಕನ್ನಡ ಸವಿಗನ್ನಡ

ಕನ್ನಡ ಸವಿಗನ್ನಡ ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಇದು ಭಾರತದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು. ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ (ಮತ್ತು ಅದರ ಉಪಭಾಷೆಗಳಾದ ಪ್ರಾಕೃತ ಇತ್ಯಾದಿ). ಕನ್ನಡದಲ್ಲಿ […]

ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನದ ಕೊಡುಗೆ

ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನದ ಕೊಡುಗೆ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ಹಳೆಗನ್ನಡ,  ನಡುಗನ್ನಡ ಹಾಗೂ ಆಧುನಿಕ ಕನ್ನಡ ಎಂದು. ಹಳೆಗನ್ನಡ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವೇ ಹಳೆಗನ್ನಡ. ಈ ಕಾಲದ ಸಾಹಿತ್ಯವು ಮುಖ್ಯವಾಗಿ ಜೈನಧರ್ಮವನ್ನು  […]

ಎನ್ನ ಮನ್ನಿಸೋ…

ಎನ್ನ ಮನ್ನಿಸೋ… ಇದೊಂದು ಚುನಾವಣಾ ಸಮಯದ ಕಥೆ ಎನ್ನುವುದಕ್ಕಿಂತ ಮನೆ ಮನೆ ಕಥೆ ಎಂತಲೇ ಹೇಳಬಹುದೇನೋ… ಆ ಸಮಯದಲ್ಲಿ ನಡೆದ, ನಡೆಯಬಹುದಾದ ಅವಾಂತರಗಳನ್ನು ನುರಿತ ಲೇಖಕಿಯಾದ ಶ್ರೀಮತಿ ಬಿ ಟಿ ಲಲಿತಾ ನಾಯಕರವರು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಶಿಕ್ಷಣದ ಕೊರತೆಯೇ ಈ […]

ಸಾಮಾಜಿಕ ಜಾಲಗಳು, ನಾ ಕಂಡಂತೆ…

ಸಾಮಾಜಿಕ ಜಾಲಗಳು, ನಾ ಕಂಡಂತೆ… ಮನುಷ್ಯ ಸಮಾಜಜೀವಿ. ಅವನ ‌ಸುಖ, ಸಮಾಧಾನಗಳೆಲ್ಲವೂ ಈ ಸಮಾಜದಲ್ಲಿ ಅವನು ಯಾವ ರೀತಿಯಲ್ಲಿ ಹೊಂದಿಕೊಂಡು ಹೋಗುವನೆಂಬುದರ ಮೇಲೇ ಅವಲಂಬಿಸಿವೆ. ಮೊದಲು ಸಂವಹನಕ್ಕೆ ಕೇವಲ ಭಾಷೆ, ನಂತರ ಲಿಪಿ.. ನಂತರ ಕಾಗದವೂ ಕೂಡ ಸಂವಹನದ ಸಾಧನವಾಯಿತು. ಈಗ […]

ಸೀಳುನಾಯಿ

ಸೀಳುನಾಯಿ ಜ್ಯೋತಿ ಮಹಾದೇವ್ [ಕಾವ್ಯನಾಮ – ಸುಪ್ತದೀಪ್ತಿ] ಹುಟ್ಟೂರು – ಮಂಗಳೂರು; ಬೆಳೆದದ್ದು – ಕಾರ್ಕಳ. ಹಿಪ್ನೋಥೆರಪಿ ಹಾಗೂ ಪರ್ಸನಲ್ ಫಿಟ್ನೆಸ್ ಟ್ರೈನಿಂಗ್’ಗಳಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿಶೇಷ ತರಬೇತಿ ಪಡೆದು, ಒಂದೂವರೆ ದಶಕಕೂ ಹೆಚ್ಚು ಕಾಲ ಅಮೆರಿಕದಲ್ಲಿದ್ದು, ೨೦೧೦ರಲ್ಲಿ […]

ಒಂಟಿ ಹಕ್ಕಿಯ ಪಯಣ

ಒಂಟಿ ಹಕ್ಕಿಯ ಪಯಣ ವಿನುತಾ ಹಂಚಿನಮನಿಯವರ ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಪ್ರಕಾರ. ಕನ್ನಡದಲ್ಲಿ ಸಣ್ಣಕಥೆ ಒಂದು ವಿಶಿಷ್ಟ ರೂಪವಾಗಿ ಜನ್ಮ ತಾಳಿದುದು ಸುಮಾರು ನೂರು ವರ್ಷಗಳ ಹಿಂದೆ. ಕನ್ನಡದಲ್ಲಿ ಸಣ್ಣಕಥೆಗಳು ಕೇವಲ ಪತ್ರಿಕೆಗಳಲ್ಲಿ ಕಾಣುತ್ತಿದ್ದ ಕಾಲವೊಂದಿತ್ತು. ಕಾಲವು […]