Need help? Call +91 9535015489

📖 Print books shipping available only in India. ✈ Flat rate shipping

ಸಹಿ ಇದ್ದರೆ ಮಾತು

ಸಹಿ ಇದ್ದರೆ ಮಾತು ಇತ್ತೀಚಿನ ಘಟನೆಗಳನ್ನು, ಮಾರ್ಚ್ ಮಾಸದ ಒತ್ತಡಗಳನ್ನ, ಭಾಗ್ಯಗಳ ಮೂಟೆ ಮುಗಿದಾಗ, ಖಜಾನೆಗಳೆಲ್ಲ ಖಾಲಿಯಾಗುತ್ತಿದ್ದಂತೆಯೇ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಾಗ, ಎಲ್ಲವನ್ನು ಗಮನಿಸುತ್ತಿದ್ದ ಹಾಗೆಯೇ ಮರಾಠಿ ಮತ್ತು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದ ಯಶವಂತರ ಸಹಿ ರೆ ಸಹಿ […]

ದಯಾಮರಣವೋ ಪ್ರಿಯ ಮರಣವೋ

ದಯಾಮರಣವೋ ಪ್ರಿಯ ಮರಣವೋ ಒಮ್ಮೊಮ್ಮೆ ಕಾಕತಾಳೀಯ ಎನಿಸುವಷ್ಟು ಘಟನೆಗಳು ಜರುಗಿಬಿಡುತ್ತವೆ. ಹೋದ ವಾರ ನನ್ನದೇ “ಸಾವಿನ ಹಿಂದಿನ ಗೌಪ್ಯತೆ” ಅಂತ ಅಂಕಣ ಪ್ರಕಟವಾದ ಎರಡೇ ದಿನದಲ್ಲಿ ಸುಪ್ರೀಂ ಕೋರ್ಟ್ ದಯಾಮರಣ ಕುರಿತಾದ ತನ್ನ ಅಭಿಪ್ರಾಯ ಮತ್ತು ವಾದಿಯ ಪರ ನಿರ್ಣಯ ನೀಡಿ […]

ಸಾವಿನ ನಂತರದ ಗೌಪ್ಯತೆ

ಸಾವಿನ ನಂತರದ ಗೌಪ್ಯತೆ ಆಂಗ್ಲ ದಿನಪತ್ರಿಕೆ “ದಿ ಹಿಂದೂ” ದಿನಪತ್ರಿಕೆಯಲ್ಲಿ ಪ್ರಕಟಿತ ಸುದ್ದಿ (೧೧ december ): ನ್ಯಾಯಮೂರ್ತಿಚಂದ್ರಚೂಡರು ಅಭಿಪ್ರಾಯ ಎಂದು ಹೇಳಲಾದ ಸುದ್ದಿ “Life with dignity” ಅದರ ಅಡಿಯಲ್ಲಿ ಮದ್ರಾಸ್ ಹೈಕೋರ್ಟ್ ಪ್ರಕಾರ ದಿ. ಜಯಲಲಿತಾ ಅವರ ಆಧಾರ […]

ಇದು ಎಂಥಾ ಲೋಕವಯ್ಯಾ

ಇದು ಎಂಥಾ ಲೋಕವಯ್ಯಾ 1980ರಲ್ಲಿ ಅನಂತನಾಗ್ ಅಭಿನಯಿಸಿದ “ನಾರದ ವಿಜಯ” ಸಿನಿಮಾದ ಚಿ. ಉದಯಶಂಕರ್ ರಚಿತ ಏಸುದಾಸ ಹಾಡಿದ ಹಾಡು “ಇದು ಎಂಥಾ ಲೋಕವಯ್ಯಾ.. ಹೊಸತನವ ಕೊಡುವ, ಹೊಸ ವಿಷಯ ಅರಿವ… ಬಯಕೆ ತರುವ… ಸುಖವ ಅರಸಿ ಅಲೆದಾಡುವ. ಹೊಸದನ್ನ ದಿನವೂ […]

ಅಪಘಾತವೂ ಒಂದು ಉದ್ದಿಮೆಯೇ

ಅಪಘಾತವೂ ಒಂದು ಉದ್ದಿಮೆಯೇ ಭರ್ಜರಿ ಹೆದ್ದಾರಿಯಲ್ಲಿ ಒಂದು ಅಪಘಾತ. ಅದೂ ರಾತ್ರಿ 9.30ರ ಸುಮಾರು ಜರುಗಿದರೆ ಅನ್ನುವ ವಿಚಾರ, ಅನುಭವ ನೆನಸಿಕೊಂಡಾಗ, ಒಂದು ರೀತಿಯ ತಲ್ಲಣ, ಭಯ, ಹೆದರಿಕೆ ಮಾಮೂಲು. ಚಲನಚಿತ್ರಗಳಲ್ಲಿ ತೋರಿಸುವ ಕೊನೆಯ ಪೊಲೀಸ್ ಪ್ರವೇಶ ಮತ್ತು ಯು ಆರ್ […]

ಮುತ್ಸದ್ಧಿ ಯಾರು

ಮುತ್ಸದ್ಧಿ ಯಾರು ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವಿವರಗಳನ್ನು ಓದುತ್ತಿರುವಾಗ, ಚಾನೆಲ್ಲುಗಳ ಚರ್ಚೆ ಹೆಸರಿನಲ್ಲಿ ಹುಚ್ಚುಚ್ಚಾದ ವರ್ತನೆ, ಮಾತು ನೋಡಿದಾಗ ನಮ್ಮ ದೇಶದಲ್ಲಿ ಏನು ನಡೀತಾ ಇದೆ, ಏನಾದರೂ ಪ್ರಬುದ್ಧತೆ ಇದೆಯಾ ಅನ್ನುವ ಸನ್ನಿವೇಶ ಬಂದೊದಗಿದೆ. […]

ಯಾಕ ಹಿಂಗ?

ಯಾಕ ಹಿಂಗ? ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. […]

ಚಂಪಾ ಕಲಿ ಸಾಹಿತ್ಯ ಸಂಭ್ರಮ

ಚಂಪಾ ಕಲಿ ಸಾಹಿತ್ಯ ಸಂಭ್ರಮ ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. […]

ಊರಿಗೆ ಒಬ್ಬಳೇನಾ ಪದ್ಮಾವತಿ ?

ಊರಿಗೆ ಒಬ್ಬಳೇನಾ ಪದ್ಮಾವತಿ ? ಪದ್ಮಪ್ರಿಯಾ ಕನ್ನಡಚಿತ್ರರಂಗದಲ್ಲಿ ಛಾಪು ಮೂಡಿಸಿ ಮರೆಯಾದ ನಾಯಕಿ ನಟಿ. ಪದ್ಮಾ ಖನ್ನಾ ಪಂಚಭಾಷೆಗಳ ಪಂಚ್ ಐಟೆಂ ಹಾಡು ಕುಣಿತಗಳಲ್ಲಿ ಕಚಗುಳಿ ಇಟ್ಟು ಗಲ್ಲಾ ಪೆಟ್ಟಿಗೆ ತುಂಬಿಸಲು ನೆರವಾದ ನಟಿ. ಸದ್ಯ ಮತ್ತೆ ಪದ್ಮಾ ಸುದ್ದಿಯಲ್ಲಿದ್ದಾಳೆ. “ಜಾನಿ […]