Need help? Call +91 9535015489

📖 Paperback books shipping available only in India.

✈ Flat rate shipping

ಕಿನ್ನರಲೋಕದಲ್ಲಿ ಬಂದ್!

ಕಿನ್ನರಲೋಕದಲ್ಲಿ ಬಂದ್! ಕವನ ಪುಟ್ಟಾ ಓಡೀ ಓಡೀ ಬಂದು ಹೇಳಿದ: “ಸಂಜೆ ನಾಕಕ್ಕೆ ಬರ್ತಾಳಂತೆ ಕಿನ್ನರ ಕನ್ನೆ ಬಾನಿಂದೀ ಭೂಲೋಕಕ್ಕೆ”! ಸರಿ ಸರಿ ಗಾಜಿನ ಟೇಬಲ್ ಮೇಲೆ ಹೊಳೆಯುವ ಪ್ಲಾಸ್ಟಿಕ್ ಪ್ಲೇಟು! ಸೇವಗೆ ಪಾಯಸ! ನುಚ್ಚಿನ ಕಡುಬಿಗೆ ಹುರುಳೀ ಹಪ್ಳದ ಹ್ಯಾಟು! […]

ಕುರುಬನ ಜಾಣ್ಮೆ

ಕುರುಬನ ಜಾಣ್ಮೆ **ಕೇಳಿರಿ ಮಿಂಬರಹದ ಧ್ವನಿ ಮುದ್ರಿತ ಭಾಗ** ಚಂದ್ರನಗರದ ಅರಸ ಚಂದ್ರಸೇನನ ಒಬ್ಬಳೇ ಮಗಳು ಚಂದ್ರಮತಿ. ಆಕೆಗೆ ತನ್ನ ರೂಪ ಹಾಗೂ ಬುದ್ಧಿವಂತಿಕೆ ಬಗ್ಗೆ ಬಹಳ ಹೆಮ್ಮೆಯಿತ್ತು. ರಾಜಕುಮಾರಿಗೆ ಆಕೆಯ ಮದುವೆ ಮಾಡಲು ಚಂದ್ರಸೇನ ನಿರ್ಧರಿಸಿದ. ತನಗಿಂತ ಬುದ್ಧಿವಂತ ಯುವಕನ […]

ಮಾತಿಗೆ ಇಷ್ಟಾದರೆ; ಮೌನಕ್ಕೆ ಎಷ್ಟು?

ಮಾತಿಗೆ ಇಷ್ಟಾದರೆ; ಮೌನಕ್ಕೆ ಎಷ್ಟು? ಬಜಾರಿನಲ್ಲೊಬ್ಬ ಗಿಳಿ ಮಾರುವವನಿದ್ದ. ನೋಡಲಿಕ್ಕೆ ಸುಂದರವಾದ ಗಿಳಿಗಳು. ಆದರೆ ಬೆಲೆ ಹೆಚ್ಚು. ಹತ್ತು ರೂಪಾಯಿಗೆ ಒಂದು ಗಿಳಿ. ನಸಿರುದ್ದೀನ ಚೌಕಾಸಿ ಮಾಡಿದ. ಆದರೆ ಗಿಳಿ ಮಾರುವವನು ಕಿಂಚಿತ್ತೂ ಬೆಲೆ ಕಡಿಮೆ ಮಾಡಲು ಒಪ್ಪಲಿಲ್ಲ. ಮುಲ್ಲಾ ನಸಿರುದ್ದೀನನಿಗೆ […]

ಪಕ್ಷಿ ಕುಟೀರ

ಪಕ್ಷಿ ಕುಟೀರ ಒಂದು ನಗರ. ನಗರದ ಸುತ್ತಲೂ ಹಳೆಯ ಕೋಟೆ. ಕೋಟೆಯ ಆಚೆ ಕೀರ್ತಿನಗರ ಬಡಾವಣೆ. ಆ ಬಡಾವಣೆಯಲ್ಲಿ ವಿವಿಧ ಕುಟುಂಬಗಳ ವಾಸ. ಅವರೆಲ್ಲ ಪರ ಊರಿನಿಂದ ಕೆಲಸಕ್ಕೆಂದೇ ನಗರಕ್ಕೆ ಬಂದವರು. ಆ ಬಡಾವಣೆಯಲ್ಲಿ ಒಂದು ದರ್ಗಾ. ದರ್ಗಾದಿಂದ ಸ್ವಲ್ಪ ದೂರದಲ್ಲಿಯೇ […]

ಸತ್ಯವೇ ದೇವರು

ಸತ್ಯವೇ ದೇವರು ಬಹಳ ಹಿಂದೆ ಜಪಾನ್ ದೇಶದಲ್ಲಿ ಸೂಬೇ ಅನ್ನೋ ಹೆಸರಿನ ಹುಡುಗಿ ಇದ್ದಳು. ಬಹಳ ಚೆಂದದ ಹುಡುಗಿ, ತುಂಬಾ ಬುದ್ಧಿವಂತೆ, ಒಳ್ಳೇ ಗುಣವಂತೆ. ಇಷ್ಟಿದ್ರೂ ಅವಳಿಗೆ ಮದುವೇನೆ ಆಗಿರಲಿಲ್ಲ. ಯಾಕೆ ಗೊತ್ತಾ? ಅವಳ ಬಲಹುಬ್ಬಿನ ಮೇಲೆ ಆಳವಾದ ಗಾಯದ ಕಲೆ […]

ಮೊದಲು ಕೆಲಸ ಮಾಡುವೆ

ಮೊದಲು ಕೆಲಸ ಮಾಡುವೆ ಒಂದು ಸಲ ನಮ್ಮ ಗುಂಡಣ್ಣನಿಗೆ ಒಬ್ಬನೇ ಆಟ ಆಡಲು ಬೇಸರವಾಯಿತು. ಅವನು ನಿಧಾನವಾಗಿ ನಡೆಯುತ್ತ ಬಂದು, ಒಂದು ಮರದ ಕೆಳಗೆ ಕುಳಿತನು. ಅಲ್ಲಿ ಕರಿಯ ಇರುವೆಗಳ ಸಾಲನ್ನು ನೋಡಿದನು. ಆಹಾ.. ನನಗೆ ಆಟವಾಡಲು ಜೊತೆಗಾರರು ಸಿಕ್ಕರು ಎಂದು […]

ಜಾಣ ಜೇನ್ನೊಣ

ಜಾಣ ಜೇನ್ನೊಣ ಒಂದಾನೊಂದು ಕಾಲದಲ್ಲಿ ಒಂದು ಕಾಡಿತ್ತು. ಆ ಕಾಡಿನಲ್ಲಿ ಒಂದು ಸಿಂಹರಾಜ ಇತ್ತು. ಅದು ಒಂದು ದಿನ ಕಾಡಿನ ಪ್ರಾಣಿಗಳಿಗೆ “ಎಲ್ಲಾರೂ ಸಭೆಗೆ ಬನ್ನಿ” ಅಂತ ಹೇಳಿತು. ಸಿಂಹರಾಜನೇ ಕರೆದ ಮೇಲೆ ಹೋಗದೇ ಇರೋದಕ್ಕೆ ಆಗುತ್ತಾ? ಜಿಂಕೆ, ಸಾರಂಗ, ನರಿ […]

ದಿಮ್ಮಿ ಮತ್ತು ಕಪ್ಪೆಗಳು

ದಿಮ್ಮಿ ಮತ್ತು ಕಪ್ಪೆಗಳು ಒಂದು ದೊಡ್ಡ ಕಾಡು. ಅಲ್ಲೊಂದು ಸಣ್ಣ ಕೊಳ (ಕೆರೆ). ಅದರ ಹತ್ತಿರ ಕಪ್ಪು, ತಿಪ್ಪು, ಬೆಪ್ಪು, ಸೊಪ್ಪು………. ಎಂಬ ನಾಲ್ಕು ಕಪ್ಪೆಗಳಿದ್ದವು. ಅವೆಲ್ಲವೂ ಜೀವದ ಗೆಳೆಯರು. ಒಂದು ದಿನ ಅವೆಲ್ಲವೂ ವಾಯುವಿಹಾರಕ್ಕೆ (ವಾಕಿಂಗ್) ಅಂತ ಕೆರೆ (ಕೊಳೆ) […]

ಕಾಲು ಮುರಿದ ಪುಟ್ಟ ಹಕ್ಕಿ

ಕಾಲು ಮುರಿದ ಪುಟ್ಟ ಹಕ್ಕಿ ಚಿತ್ರಕಥಾಪಟ ಒಂದು ಪುಟ್ಟ ಹಕ್ಕಿಯ ಕಾಲು ಮುರಿದಿತ್ತು. ಅದಕ್ಕೆ ವಾಸಿಸಲು ಎಲ್ಲೂ ಜಾಗ ಇರಲಿಲ್ಲ. ಆಶ್ರಯಕ್ಕಾಗಿ ಆ ಪುಟ್ಟ ಬಾಳೆಗಿಡದ ಹತ್ತಿರ ಹೋಯಿತು. “ಬಾಳೆಗಿಡದಣ್ಣ, ಬಾಳೆಗಿಡದಣ್ಣ, ನನ್ನ ಕಾಲು ಮುರಿದಿದೆ. ಈ ಮಳೆಗಾಲದಲ್ಲಿ ಎಲ್ಲೂ ಹೋಗಲು […]