Need help? Call +91 9535015489

📖 Paperback books shipping available only in India.

✈ Flat rate shipping

ರಂಗವಲ್ಲಿ

ಇದು ಶ್ರೀಮತಿ ಅಂಜಲಿ ಮೆಹೆಂದಳೆ ರಚಿಸಿದ ರಂಗೋಲಿ

ಶಿಕ್ಷಣ

ಶಿಕ್ಷಣ ಮೊಗ್ಗನರಳಿಸುವಿರೇಕೆ? ನರಳಿಸುವಿರೇಕೆ? ಅರಳಿಸುವಿರೇಕೆ? ಅರಳಲಿಬಿಡಿ ತಂತಾನೆ ಅರುಣನುದಯಕೆ ಮುದದಿ ಅರಳದೇ ತಂತಾನೆ? ಅರಳಿ ಹೊರಳುವುದು ಅರುಣನೆಡೆಗೆ

ವೈರಾಗ್ಯ ರಹಸ್ಯ

(ರಸನ=ನಾಲಗೆ) ಸಾರ ಸಂಸಾರದಾ ಸವಿದಿರುವೆ ಮೋದದಿ ಸಾಸಿರವು ಸಾರವು ಹಲವಿಹವು ರಸನವು ಮನಕುಂಟು ರಸನ ತ್ವಚೆಗುಂಟು ರಸನ ಕಿವಿಗುಂಟು ರಸನ ನಾಸಿಕಕು ರಸನ ಕಣ್ಗಳಿಗೂ ಇಹುದು ಮತ್ತೊಂದು ರಸನ ಉದರದಾ ಸ್ನೇಹಿತನು ಬಾಯಲಿಹ ರಸನ ಜಗದೆಲ್ಲ ಸಾರಕ್ಕೆ ದ್ವಾರ ಸಂಸಾರವು ಸವಿಯಲೊದಗಿದೆ […]

ರಜೆಯೋ ರೆಜೆ

ರಜೆಯೆನಗೆ ರಜೆಯೆನಗೆ ರಜೆಯ ನಗೆ ಹೊಮ್ಮಿದೆ ಹೇಗೆ ಉರುಳಿತೊ ಗಂಟೆ ರಜೆ ಮುಗಿದುಹೋಗಿದೆ ಕೇಶ ತೀಡುವುದಿತ್ತು ಬಣ್ಣ ನೀಡುವುದಿತ್ತು ಅಂಗಡಿಗೆ ಹೋಗಲು ಬೇಸರವು ಬಂದಿತ್ತು ಹೇಗೊ ಸಾವರಿಸಿ ನಾ ಕ್ಷೌರಿಗೆ ತಲೆಬಾಗಿ ಬಂದು ಮಜ್ಜನ ಮಾಡೆ ಹೊಟ್ಟೆ ಹಸಿದಿತ್ತು ಸದ್ದಿರದ ಅಡಿಗೆಮನೆ […]

ಕಿವಿಯಾದಳು ಹುಡುಗಿ

ನನ್ನ ಮಡದಿಯ ಕಿವಿಯು ಎನಗಾಗಿ ತೆರೆದಿಹುದು ಉಸುರುವೆನು ನಾ ಎಲ್ಲ ಉದ್ವೇಗವನ್ನು ಹೋಗಲೀ ಬಿಡು ಎಂಬ ಒಮ್ಮಾತಿನಲ್ಲೇ ಕಳೆದಿಡುವಳವಳೆಲ್ಲ ಬೇಗುದಿಯನು ಭುಜತಟ್ಟಿ ಕರಪಿಡಿದು ರಪ್ಪೆಯಲುಗಿನಲೇ ಬೇಸರವ ಹೊರಗೆಳೆದು ಗುಡಿಸಿಡುವಳು ಹೇಗೆ ಹೇಳಲಿ, ಅವಳ ಸ್ನೇಹದಾ ಮಾತುಗಳು ಉರಿವ ಮಾನಸವನ್ನು ತಣ್ಣಗಾಗಿಪುದು ಎಲ್ಲ […]

ಉತ್ಪಾತ

ಲೋಕ ವ್ಯಾಪಾರಕು ಎನಗು ಸಂಬಂಧವಿಲ್ಲ ಸುರಿದು ಮುಳುಗಿಸುವಂಥ ಛಲವೇನು ಎನಗಿಲ್ಲ ಹರಿಯುತಿದ್ದೆ ಹಿಂಗುತಿದ್ದೆ ಸೇರುತಿದ್ದೆ ನೆದೊಡಲ ಹಿಡಿದು ನಿಲಿಸುವರಿಲ್ಲ ಗಿಡಮರಗಳುಳಿದಿಲ್ಲ ಹರಿದೆಂದಿನಂತಾನು ಸೇರೆ ಸಾಗರವನ್ನು ರವಿ ಸೆಳೆದು ಕರೆದೊಯ್ದ ನೀಲ ಮುಗಿಲಿಗೆ ತಾನು ಹಗುರವೇ ನಾನೇನು ಹಿಡಿಯಲಾರದ ಭಾನು ಬಲಮೀರಿ ಹಿಡಿದಿದ್ದ […]

ಪ್ರೇಮಾಲಾಪ

ಪ್ರೇಮದಾಳವ ಹೇಗೆ ತಿಳಿಸಲಿನಾ ನಿನಗೆ ಪ್ರಿಯೆ ಸೌಂದರ್ಯವ ವರ್ಣಿಸಲೆ? ನೀ ತಿಳಿಯದುದದೇನಿದೆ ಗುಣವ ಹೊಗಳಲೆ? ನಿನ್ನ ಹೋಲಿಸಲದಾವುದಿದೆ ನಿನ್ನ ನುಡಿಗಳೋ ನನ್ನ ಮಾತನ್ನೇ ಮರೆಸಿದೆ ನಗುವು ನಿನ್ನ ಸಪ್ತಸ್ವರದ ಗಾನ ಲೋಕಕೆಳೆದಿದೆ ನಿನ್ನ ಹಾಡದನಿಗೆ ನಾಚಿ ಕೋಗಿಲೆ ತಾನಡಗಿದೆ ನೀರೆ ನಿನ್ನ […]

ಎಲ್ಲರೊಂದೇ

ಸತ್ಯದ ಬಾನಲಿ ಹಾರುವ ಬನ್ನಿ ಒಂದೇಗೂಡಿನ ಹಕ್ಕಿಗಳೇ ಪ್ರೀತಿಯ ರೆಕ್ಕೆ ಬಡಿಯುತ ಬನ್ನಿ ಪ್ರೇಮಾನಂದವ ಹರಡುತಲಿ ದಾರಿತೊರಲು ಗುರುತಾ ಬರುವ ತೇಜ ಸೂರ್ಯನಾ ರೂಪದಲಿ ಮಾಯಾ ಮೋಹದ ತರೆಯನು ಸರಿಸಿ ಜ್ಞಾನದ ಬೆಳಕನು ನೀಡುತಲಿ ಒಳಿತು ಕೆಡುಕನು ಮೀರುತ ಮೇಲೆ ಹಾರುವ […]