Your Cart

Need help? Call +91 9535015489

📖 Print books shipping available only in India. ✈ Flat rate shipping

ಮೇರೀ ದೋಸ್ತೀ …ಮೇರಾ ಪ್ಯಾರ್

ಮೇರೀ ದೋಸ್ತೀ …ಮೇರಾ ಪ್ಯಾರ್… HAPPY FRIENDSHIP DAY ” ಒಬ್ಬರೇ ಆದಷ್ಟೂ ಇರಬೇಡಿ. ಏನಾದರೂ ಕೆಲಸದಲ್ಲಿ ಸದಾ ತೊಡಗಿಕೊಂಡಿರಿ. ನಿಮ್ಮ ಸ್ನೇಹಿತೆಯರನ್ನು ಮನೆಗೆ ಕರೆಯಿರಿ ಇಲ್ಲವೇ ನೀವೇ ಅವರಲ್ಲಿಗೆ ಹೋಗಿ. ಮನಸ್ಸು ತುಂಬಾ ಭಾರವೆನಿಸಿದರೆ ನಿಮಗನಿಸಿದ್ದನ್ನೆಲ್ಲ ಒಂದು ಕಾಗದಕ್ಕಿಳಿಸಿ. ” _ಮನಸ್ಸು ಹಗುರವಾಗಿಸಿಕೊಳ್ಳಿ. ಇದು ಬಹಳ ವರ್ಷಗಳ ಹಿಂದೆನನ್ನವರು ಏಕಾಏಕಿ ಹೃದಯಾಘಾತ ದಿಂದ ತೀರಿಹೋದ ನಂತರ Depression ಗೆ ಹೋಗುವ ಎಲ್ಲ ಲಕ್ಷಣಗಳು ಕಂಡು ಬಂದಾಗ ನಮ್ಮ ಕುಟುಂಬ ವೈದ್ಯರು ನನಗೆ ಕೊಟ್ಟ ಕೆಲವು ಸಲಹೆಗಳು. ಕಣ್ಣ […]