Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಹಬ್ಬ ಬಂತಂದ್ರ

ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ […]

ಕವಿ

ಕವಿ ತಂಪಕಾನನದಲಿ ಮನ ಚಲಿಸಿ ತನುಮನ ಚಲಿಸಿ ಹೆಜ್ಜೆ ಹೆಜ್ಜೆಗೂ ಮೈಮನಪುಳಕ! ಭಾವ ಭಾವನೆಗಳ ನಿಗೂಢ ಕೈಚಳಕ, ವ್ಯಕ್ತ, ಅವ್ಯಕ್ತ ಶಾಂತಚಿತ್ತ ಕಾವ್ಯ ಕವನದಲಿ ಅಭಿವ್ಯಕ್ತ. ಟೊಂಗೆ ಟೊಂಗೆಯ ಘರ್ಷ ಇಂದ್ರಿಯಕೆ ಇಬ್ಬನಿಯ ತುಂತುರು ಸ್ಪರ್ಷ ಹಕ್ಕಿ ಪಕ್ಷಿಗಳ ಇಂಚರದ ಸೋಗು […]

ಬೇಂದ್ರೆ ಬೆಳಕು

ಬೇಂದ್ರೆ ಬೆಳಕು -ಸುರೇಶ ವೆಂ. ಕುಲಕರ್ಣಿ ನಿನ್ನ ಹಾದೀನ ಬ್ಯಾರೆ ಸಾಮಾನ್ಯವಾಗಿ ಮುಂಜಾನೆ ಹೊತ್ತು ಬಾಳಣ್ಣ ಅವರು ಕಿಟೆಲ್ ಕಾಲೇಜಿಗೆ ಹೋಗುವ ಮೊದಲು ಮಹೀಂದ್ರಕರ್ ಚಾಳಿನಲ್ಲಿರುವ ನಮ್ಮ ಮನೆಗೆ ಬಿಟ್ಟು ಹೋಗುತ್ತಿದ್ದರು. ಅದನ್ನು ಗಮನಿಸಿದ ಒಬ್ಬ ಲೇಖಕರು ‘ನೀವು ಸುರೇಶನ ಮನಿಗೆ […]

ಪಾದ – ನಾಟಕ – ಸುರಂಗ – ಸಣ್ಣ ಹೂಗಳು

ಪಾದ – ನಾಟಕ – ಸುರಂಗ – ಸಣ್ಣ ಹೂಗಳು ಅದೊಂದು ದ್ರಶ್ಯಕಾವ್ಯ ಅವಳೊಬ್ಬ ಪುಟ್ಟ ಗೌರಿ ಅಮ್ಮನ ತೊಡೆಯೇರಿ ಆಡುತ್ತಿದ್ದವಳು ಇಳಿದಳೊಂದುದಿನ… ಅವಳದದು ಮೊದಲ ಹೆಜ್ಜೆ… ಮಾನವ ಚಂದ್ರನ ಮೇಲಿಟ್ಟ, ಗೌರಿಶಂಕರದ ಮೇಲಿಟ್ಟ ಮೊದಲಹೆಜ್ಜೆಯಷ್ಟೇ ರೋಮಾಂಚಕ… ಐತಿಹಾಸಿಕ…. ನಮ್ಮೆಲ್ಲರ ಪಾಲಿಗೆ… […]

ಚಿನ್ಮಯಿ

ಚಿನ್ಮಯಿ ಕೈ-ಕಾಲು ಮುಖ ತೊಳೆದು ದೇವರ ಮುಂದೆ ‘ಶುಭಂ ಕರೋತಿ’ ಹೇಳುತ್ತಿದ್ದ ಮುದ್ದು ಚಿನ್ಮಯಿ ಅರ್ಧಕ್ಕೆ ನಿಲ್ಲಿಸಿ-“ಅಮ್ಮಾ, ಒನ್ಸ್ ಫಾರ್ ಆಲ್ ಅಂದ್ರೇನು?” ಎಂದಳು. “ಮುದ್ದೂ, ದೇವರ ಸ್ತೋತ್ರ ಹೇಳುವಾಗ ಬೇರೆ ಮಾತಾಡಿದ್ರ ದೇವ್ರಿಗೆ ಸಿಟ್ಟು ಬರ್ತದ” ಎಂದ ನನ್ನ ಮಾತಿಗೆ- […]

ಬದುಕಿಗೆ ಭಗವದ್ಗೀತೆ – ಬುದ್ಧಿಯೋಗದ ಪ್ರಯೋಜನ

ಬದುಕಿಗೆ ಭಗವದ್ಗೀತೆ – ಬುದ್ಧಿಯೋಗದ ಪ್ರಯೋಜನ ತತ್ವಪಥದಲ್ಲಿ ಅಡ್ಡದಾರಿ (short cut) ಎಂಬುದೇ ಇಲ್ಲ, ಆತ್ಮಸಂಸ್ಕರಣವಾಗಿ ಮನೋಬುದ್ಧಿಗಳಲ್ಲಿ ಪಕ್ವತೆ ಬರುವತನಕ ಮುನ್ನಡೆಯಾಗದು. ಹಾಗಾಗಿ ಸಮಚಿತ್ತತೆಯ ಅಭ್ಯಾಸವನ್ನು ಮೊಟ್ಟಮೊದಲು ಹೇಳಿ ಆ ಬಳಿಕ ಜ್ಞಾನ-ಕರ್ಮಾದಿಗಳ ಚರ್ಚೆಗೆ ಸಾಗುತ್ತಾನೆ ಕೃಷ್ಣ- ಏಷಾ ತೇಽಭಿ ಹಿತಾ […]

ಶ್ರಾವಣ ಬಂತು ಶ್ರಾವಣ

ಶ್ರಾವಣ ಬಂತು ಶ್ರಾವಣ ಸನಾತನ ಧರ್ಮವು ಪ್ರಕೃತಿಯಲ್ಲಿ ದೇವರನ್ನೂ ಅವನ ಪೋಷಕಶಕ್ತಿಯನ್ನೂ ಗುರುತಿಸಿ ಆರಾಧಿಸುವ ಸುಂದರ ಸಂಸ್ಕೃತಿಯಾಗಿದೆ. ಪ್ರತಿದಿನವೂ ಸೂರ್ಯನ ಉದಯಾಸ್ತಮಾನಗಳನ್ನೂ ಸೋಜಿಗದ ಕಣ್ಣಿಂದ ನೋಡಿ ನಲಿಯುತ್ತ, ಅದು ನಮಗೀಯುವ ಆಯುರಾಗ್ಯಗಳಿಗಾಗಿ ಕೃತಜ್ಞತೆಯಿಂದ ಅರ್ಘ್ಯ ನೀಡುತ್ತಲೇ ದಿನವನ್ನು ಪ್ರಾರಂಭಿಸುತ್ತೇವೆ. ಪ್ರತಿಯೊಂದು ನೈಸರ್ಗಿಕ […]

ವಿವಿಡ್ಲಿಪಿ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್

ಪುಸ್ತಕ ಓದುವ ಹೊಸ ಅನುಭವ….. https://goo.gl/Q7s6Xj ವಿವಿಡ್ಲಿಪಿ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮಗಾಗಿ ತರಲಾಗಿದೆ… ಓದುಗರಿಗೆ ಪ್ರತಿನಿತ್ಯ ವಿವಿಡ್ಲಿಪಿ ಮಿಂಬರಹ (ಬ್ಲಾಗ್), ಸಮಾಚಾರ, ಸಾಹಿತ್ಯ/ನಾಟಕ/ಸಂಗೀತ ಕಾರ್ಯಕ್ರಮ ವಿವರ, ಪುಸ್ತಕ ಮುಂತಾದ ವಿಷಯಗಳ ಪ್ರಕಟಣೆ ಹಳೆಯ ಪ್ರಕಟಣೆಗಳು ಓದಲು ಲಭ್ಯ ಪುಸ್ತಕ ಓದಲು ಹೊಸ […]

‘ಜಯ’ದ ಜಿಜ್ಞಾಸೆ

‘ಜಯ’ದ ಜಿಜ್ಞಾಸೆ – ಲಕ್ಷ್ಮೀಶ ತೋಳ್ಪಾಡಿ ‘ಮಹಾಭಾರತ’ ಎನ್ನುವ ಇತಿಹಾಸ ಕಥನಕ್ಕೆ – ‘ಜಯ’ ಎನ್ನುವುದು ಈ ಕಥನದ ಅಂತರಂಗದ ಹೆಸರು. ‘ಜಯೋನಾಮ ಇತಿಹಾಸೋsಯಂ’. ಕವಿಯ ಕಾವ್ಯನಾಮವಲ್ಲ, ಕಾವ್ಯಕ್ಕೇ ಇನ್ನೊಂದು ಹೆಸರು. ‘ಮಹಾಭಾರತ’ ಎನ್ನುವ ಇತಿಹಾಸ ಕಥನಕ್ಕೆ – ‘ಜಯ’ ಎನ್ನುವುದು ಈ […]