Your Cart

Need help? Call +91 9535015489

📖 Print books shipping available only in India. ✈ Flat rate shipping

ಕರವಸ್ತ್ರವು

ಕರವಸ್ತ್ರವು ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನಾಟಕ: ಮಿಸ್ ಸದಾರಮೆ । ನೀನಾಸಮ್ ತಿರುಗಾಟ – ೧೯೮೭ । ನಾಟಕಕಾರ: ಕೆ.ವಿ ಸುಬ್ಬಣ್ಣ । ಬೆಳ್ಳಾವೆ ನರಹರಿ ಶಾಸ್ತ್ರಿ ಅವರ ‘ಸದಾರಮಾ ನಾಟಕಮ್’ ಆಧರಿತ । ಗೀತಕಾರ ಬೆಳ್ಳಾವೆ ನರಹರಿ ಶಾಸ್ತ್ರಿ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ ಕಾರಂತ

ಕನ್ನಡ ನೆಲದ ಬಲಿದಾನಿ ಮೈಲಾರ ಮಹದೇವ

ಕನ್ನಡ ನೆಲದ ಬಲಿದಾನಿ ಮೈಲಾರ ಮಹದೇವ ಮೈಲಾರ ಮಹದೇವ: 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನಿಂದಲೇ ಆರಂಭಿಸಿ, ಕ್ವಿಟ್ ಇಂಡಿಯಾ ಚಳುವಳಿ, ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ವಿವಿಧ ರೀತಿಯ ಹೋರಾಟಗಳು ನಡೆದವು. ಹೋರಾಟದ ಕಿಚ್ಚು, ಕ್ರಾಂತಿಯ ಕಿಡಿ ವಿವಿಧ ರೂಪದಲ್ಲಿ ಪ್ರಕಟಗೊಂಡು ಸಾವಿರಾರು ಮಂದಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರು. ಹಾಗೆ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ವೀರಸ್ವರ್ಗ ವೇರಿದ ಅಪ್ರತಿಮ ಬಲಿದಾನಿಗಳಲ್ಲಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ಮೈಲಾರ ಮಹದೇವ […]

ಭಾವ ಮೌಕ್ತಿಕ

ಕಾರ್ಯಸಾಧನೆಯಲ್ಲಿ ಜತೆಯೊಳಿಹೆವೆಂದವರು ಹಿಂತಿರುಗಿ ನೋಡಿದರೆ ಮಂಗಮಾಯ | ಇನಿತು ಬೇಸರಬೇಡ ನಮಿಸು ಅವರನು ಮೊದಲು ನೀನೆಲ್ಲ ಮಾಳ್ಪೆಯೆಂಬವರ ನಂಬಿಕೆಗೆ || ಅರೆ ಬಿರಿದ ಮೊಗ್ಗೊಂದು ನಕ್ಕು ಬಿಟ್ಟಿತು ತಾನು ಬಿರಿದ ಹೂವನು ಮಾಲಿ ಕಿತ್ತ ಕ್ಷಣದಿ | ಅದಕೇನು ಗೊತ್ತುಬಿಡಿ, ನಾಳೆ ಅದರದೆ ಸರದಿ ಅರಳಿದವ ಮರಳಬೇಕೆಂಬುದೆ ನಿಯಮವಿಲ್ಲಿ || ಪರರ ಏಳ್ಗೆಯ ಕಂಡು ಖುಷಿಯ ಪಡುತಿರು ಮನವೆ ನನಗಿಲ್ಲವೆಂಬುದನು ಅಂತೆ ಮರೆತು ಬಿಡು | ದೇವನುಗ್ರಾಣದಲಿ ನಿನಗು ಒಂದಿದೆ ಕೊಡುಗೆ ಸ್ವೀಕರಿಸು ಸಂತಸದಿ ಅವ ಕೊಡುವ […]

ಬದುಕಿಗೆ ಭಗವದ್ಗೀತೆ – ರಣರಂಗದಲ್ಲೇಕೆ ತತ್ವೋಪದೇಶ?

ಬದುಕಿಗೆ ಭಗವದ್ಗೀತೆ – ರಣರಂಗದಲ್ಲೇಕೆ ತತ್ವೋಪದೇಶ? ಕೃಷ್ಣನು ಅರ್ಜುನನ ಬುದ್ಧಿಯನ್ನು ಹೇಗೆ ಉನ್ನತೋನ್ನತ ತತ್ವಾನುಸಂಧಾನದತ್ತ ಎಳೆದೊಯ್ಯುತ್ತಿದ್ದಾನೆ ಎಂಬುದನ್ನು ಗಮನಿಸಿದಿರಾ? “ಅಲ್ಲ, ಬಂಧುಗಳನ್ನು ಕೊಲ್ಲಲ್ಲಾರೆ’ ಎಂದು ಭಾವುಕನಾದಾಗ ಅರ್ಜುನನಿಗೆ ಕರ್ತವ್ಯಬೋಧೆಯನ್ನು ಮಾಡಿದ್ದು ಸಮಂಜಸವಾಗಿದೆ!ಆದರೆ ಶಾಂತ ಪರಿಸರದಲ್ಲಿ ಚರ್ಚಿಸಬೇಕಾದ ತತ್ವವಿಚಾರಗಳನ್ನು ಘೋರವಾದ ರಣರಂಗದಲ್ಲೇಕೆ ಎತ್ತಬೇಕಾಗಿತ್ತು? ಉಭಯಸೈನ್ಯಗಳೂ ಸನ್ನದ್ಧವಾಗಿವೆ! ಶಂಖಗಳನ್ನೂ ಊದಿಯಾಗಿದೆ! ಇನ್ನೇನು ಶಸ್ತ್ರಾಸ್ತ್ರಗಳು ಹಾರಾಡಲಿವೆ! ಶವಗಳು ಉದುರಲಿವೆ!—ಇಂತಹ ರೌದ್ರ-ಭೀಭತ್ಸ ರಸಗಳ ಕೂಟದಲ್ಲಿ ಶಾಂತರಸವನ್ನು ಹರಿಯಿಸುವ ‘ಔಚಿತ್ಯ’ವಾದರೂ ಏನು?  ಯುದ್ಧಮುಗಿದ ಬಳಿಕ ಸಮಾಧಾನವಾಗಿ ಇದನ್ನೆಲ್ಲ ಚರ್ಚಿಸಬಹುದಿತ್ತು!” ಎಂದು ನಮ್ಮ ‘ಆ ದೂರದೃಷ್ಟಿ’ಯ […]

ವ್ಯಕ್ತಿತ್ವ

ವ್ಯಕ್ತಿತ್ವ ಇರಲಿ ನಿನ್ನ ಮೇಲೆ ನಿನಗೆ ಸ್ವಾವಲಂಬನೆ ಅತಿಯಾಗಿ ಬೇಡ ಮಿತಿಯಾಗಿ ಅನುಸರಿಸು ಬೇರೆಯವರ ಮೇಲೆ ಅವಲಂಬನೆ ಮಾತಿನಲಿ ಮಿತವಾಗಿರು ನಯ ವಿನಯವೇ ಭೂಷಣ ನಿನ್ನ ಘನತೆಗೆ ಬದುಕಲ್ಲಿ ಮಾರ್ಗವಿರಲು ಅಚಲ ಗುರಿಯರಲಿ, ಗುರಿಯನ್ನು ತಲುಪಲು ಛಲದ ವಿಶ್ವಾಸವಿರಲಿ ಸಾಧಿಸಿ ತೋರು ಮುಂದೆ ಬಂದು ಉದ್ಯೋಗ ಮಾಡು ನಿನ್ನದೊಂದು ಅತಿಯಾದ ಆಸೆ ನೀ ಕಾಣಬೇಡ ಗಿಂಬಳಕೆ ನೀನು ಕೈ ಚಾಚಬೇಡ, ಅಧಿಕಾರದ ವ್ಯಕ್ತಿ ನೀ ಮುಂದಾದರೆ ಮೆರೆಯದಿರು ನೀ ದರ್ಪದಿಂದ ವ್ಯಕ್ತಿತ್ವವೇ ನಿನಗೆ ಶಕ್ತಿ ಆಗುವೆ ನಿನೊಮ್ಮೆ […]

ಅಳಿಸದೆ ಉಳಿಸಿ

ಅಳಿಸದೆ ಉಳಿಸಿ ಪರಿಸರವಾಗಲು ಸಮತೋಲನ ಪ್ರಾಣಿಪಕ್ಷಿ ಸಸ್ಯಗಳೊಂದಕ್ಕೊಂದು ಅವಲಂಬನ ಹುಲಿಯೊಂದು ಬೆನ್ನಟ್ಟಿರೆ ಹರಿಣಿಯ ಉದರಕ್ಕಾಗಿ ಚಿರತೆಯೊಂದು ಕಾಡೆಮ್ಮೆಗಾಗಿ ತೋಳವೊಂದು ಮೊಲವನಟ್ಟಿ ಬೆಕ್ಕೊಂದು ಇಲಿಗೆ ಗುರಿಯನಿಟ್ಟಿ ಉರಗವೊಂದು ಮಂಡೂಕವ ನಾಯೊಂದು ವರಾಹವ ಮುಂಗುಸಿಯೊಂದು ಹಾವಿಗೆ ಹಲ್ಲಿಯದೋ ಕೀಟಗಳಿಗೆ ಎತ್ತು, ಕುದುರೆ, ಒಂಟೆ, ಮಂಗ ಆಕಳು, ಕತ್ತೆ ಕರಡಿ, ಪಕ್ಷಿ, ಸಲಗ ಅಲೆದಾಡಿದವೆಲ್ಲ ಸಸ್ಯಕಾಗೆ ಮೂಕ ಪ್ರಾಣಿ ಇಚ್ಛೆ ಉದರ ಮಾತ್ರವೆ ಮಾತು ಬಲ್ಲ ಶ್ರೇಷ್ಠ ಪ್ರಾಣಿ ಮನುಜ ಕೇಳು ನೀನಟ್ಟುತಿಹೆ ಎಲ್ಲಾ ಜೀವಜಂತುಗಳ ನಿರ್ವಂಶ ಮಾಡುತಿಹೆ ಎಲ್ಲಾ ವಂಶಗಳ […]

ವಸಂತ ವ್ಯಾಖ್ಯಾನ ಮಾಲೆ ೨೦೧೭- ಮಂಕುತಿಮ್ಮನ ಕಗ್ಗ ಉಪನ್ಯಾಸ- ದಿನ ೩

ಸ್ನೇಹ ಪ್ರಕಾಶನ – ವಸಂತ ವ್ಯಾಖ್ಯಾನ ಮಾಲೆ ೨೦೧೭ ೧೪, ೧೫, ೧೬ ಏಪ್ರಿಲ್ ೨೦೧೭ ರಂದು ಧಾರವಾಡದಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಡಿ. ವಿ. ಜಿ. ರವರ ಮಂಕುತಿಮ್ಮನ ಕಗ್ಗದ ಬಗ್ಗೆ ಡಾ. ಗುರುರಾಜ ಕರ್ಜಗಿ ರವರ ವಿಶೇಷ ಉಪನ್ಯಾಸ. ಕಾರ್ಯಕ್ರಮದ ಮೂರನೆಯ ದಿನದ ಮದ್ರಿತ ಭಾಗ – ೧೬ ಏಪ್ರಿಲ್ ೨೦೧೭ ಆಂಡ್ರಾಯ್ಡ್ ಅಪ್ಲಿಕೇಶನ್ ಉಪಯೋಗಿಸಲು ಕೆಳಗಿನ ಕೊಂಡಿ ಒತ್ತಿರಿ https://goo.gl/Q7s6Xj ವಿಂಡೋಸ್ ಡೆಸ್ಕ್ಟಾಪ್ ಅಪ್ಲಿಕೇಶನ್ www.vividlipi.com ನಿಂದ ಡೌನ್ಲೋಡ್ […]

ವಸಂತ ವ್ಯಾಖ್ಯಾನ ಮಾಲೆ ೨೦೧೭- ಮಂಕುತಿಮ್ಮನ ಕಗ್ಗ ಉಪನ್ಯಾಸ- ದಿನ ೨

ಸ್ನೇಹ ಪ್ರಕಾಶನ – ವಸಂತ ವ್ಯಾಖ್ಯಾನ ಮಾಲೆ ೨೦೧೭ ೧೪, ೧೫, ೧೬ ಏಪ್ರಿಲ್ ೨೦೧೭ ರಂದು ಧಾರವಾಡದಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಡಿ. ವಿ. ಜಿ. ರವರ ಮಂಕುತಿಮ್ಮನ ಕಗ್ಗದ ಬಗ್ಗೆ ಡಾ. ಗುರುರಾಜ ಕರ್ಜಗಿ ರವರ ವಿಶೇಷ ಉಪನ್ಯಾಸ. ಕಾರ್ಯಕ್ರಮದ ಎರಡನೆಯ ದಿನದ ಮದ್ರಿತ ಭಾಗ –  ೧೫ ಏಪ್ರಿಲ್ ೨೦೧೭ ಆಂಡ್ರಾಯ್ಡ್ ಅಪ್ಲಿಕೇಶನ್ ಉಪಯೋಗಿಸಲು ಕೆಳಗಿನ ಕೊಂಡಿ ಒತ್ತಿರಿ https://goo.gl/Q7s6Xj ವಿಂಡೋಸ್ ಡೆಸ್ಕ್ಟಾಪ್ ಅಪ್ಲಿಕೇಶನ್ www.vividlipi.com ನಿಂದ ಡೌನ್ಲೋಡ್ […]

ವಸಂತ ವ್ಯಾಖ್ಯಾನ ಮಾಲೆ ೨೦೧೭- ಮಂಕುತಿಮ್ಮನ ಕಗ್ಗ ಉಪನ್ಯಾಸ- ದಿನ ೧

ಸ್ನೇಹ ಪ್ರಕಾಶನ – ವಸಂತ ವ್ಯಾಖ್ಯಾನ ಮಾಲೆ ೨೦೧೭ ೧೪, ೧೫, ೧೬ ಏಪ್ರಿಲ್ ೨೦೧೭ ರಂದು ಧಾರವಾಡದಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾ ಭವನದಲ್ಲಿ ಡಿ. ವಿ. ಜಿ. ರವರ ಮಂಕುತಿಮ್ಮನ ಕಗ್ಗದ ಬಗ್ಗೆ ಡಾ. ಗುರುರಾಜ ಕರ್ಜಗಿ ರವರ ವಿಶೇಷ ಉಪನ್ಯಾಸ. ಕಾರ್ಯಕ್ರಮದ ಮೊದಲದಿನದ ಮದ್ರಿತ ಭಾಗ – ೧೪ ಏಪ್ರಿಲ್ ೨೦೧೭ ಆಂಡ್ರಾಯ್ಡ್ ಅಪ್ಲಿಕೇಶನ್ ಉಪಯೋಗಿಸಲು ಕೆಳಗಿನ ಕೊಂಡಿ ಒತ್ತಿರಿ https://goo.gl/Q7s6Xj ವಿಂಡೋಸ್ ಡೆಸ್ಕ್ಟಾಪ್ ಅಪ್ಲಿಕೇಶನ್ www.vividlipi.com ನಿಂದ ಡೌನ್ಲೋಡ್ ಮಾಡಿ