Some times it is O.K ‘ Not to be O.K.’.. ನನ್ನ ಓದುವ ಹವ್ಯಾಸ ನನ್ನ ಚಿಕ್ಕಂದಿನದು..ಬಹಳ ತಿಳಿಯಬೇಕು, ಸಾಧ್ಯವಾದರೆ ಬರೆಯಬೇಕು ಅಂತೇನೂ ಅಲ್ಲ. ಮನೆಯಲ್ಲಿ ಸಾಕಷ್ಟು ಜನರಿದ್ದು ಕೆಲಸದ ಹೊರೆ ಕಡಿಮೆ.ನನ್ನೂರು ಪುಟ್ಟ ಹಳ್ಳಿಯಾದ್ದರಿಂದ ಮತ್ತೊಂದು ಸುತ್ತು […]
Month: November 2019
ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ವಿಶೇಷ
ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ವಿಶೇಷ ಕರ್ಮಯೋಗವನ್ನೂ ಫಲತ್ಯಾಗವನ್ನೂ ತನ್ಮೂಲಕ ಜ್ಞಾನಪ್ರಾಪ್ತಿಯನ್ನೂ ಕೃಷ್ಣನು ನಾಲ್ಕನೆಯ ಅಧ್ಯಾಯದಲ್ಲಿ ಹೇಳುತ್ತಿದ್ದನು. ಅರ್ಜುನನು ಮತ್ತೆ ಕೇಳುತ್ತಾನೆ; ‘ಹೇ ಕೃಷ್ಣ! ನೀನು ಕರ್ಮಸಂನ್ಯಾಸದ ಬಗ್ಗೆಯೂ (ಕರ್ಮವನ್ನು ಬಿಡುವುದರ ಬಗ್ಗೆಯೂ) ಹೇಳುತ್ತಿರುವೆ; ಕರ್ಮಯೋಗವನ್ನು (ಯೋಗಸ್ಥನಾಗಿ ಕರ್ಮವನ್ನು ಮಾಡುವ) ಮಾಡುವ ಬಗ್ಗೆಯೂ ಹಳುತ್ತಿರುವೆ. […]
ಆನ್ಲೈನ್ನಲ್ಲಿ ಇಗೋ ಕನ್ನಡ
ಐದು ವರ್ಷಗಳ ಹಿಂದೆ ಆರಂಭವಾದ ಈ ಕಲಿಕಾ ತಾಣ ಇಂದು 17 ಸಾವಿರಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸುವಲ್ಲಿ ಸಫಲವಾಗಿದೆ ‘ಕನ್ನಡ ಗೊತ್ತಿಲ್ಲ’ ಎನ್ನುವ ಕನ್ನಡೇತರರ ಬಾಯಲ್ಲಿ ‘ನಮಗೆ ಕನ್ನಡ ಬರತ್ತೆ’ ಅಂತ ಹೇಳಿಸುವುದು ಸುಲಭದ ಮಾತಲ್ಲ. ಅದೊಂದು ದೀರ್ಘ […]
ಸಂಡೇ ಮೂಡು
ಅಂಗೈಗಳಲಿ ಗದ್ದವ ಇಟ್ಟು ಕಿಟಕಿಯ ಸರಳಿಂದಾಚೆಗೆ ನೋಡುತ ಇದ್ದಾನವನು ಇದ್ದಾನೆ ಹಾಗೇ ಹಾಗೇ ಇದ್ದಾನೆ ನಗರೇಶ್ವರ ಗುಡಿ ಚೌಗಡ ಕೇಳಿಸಿ ಮಸೀದಿಯಿಂದ ದನಿಯೂ ಬಂದು ಹಿತ್ತಲಿನಲ್ಲಿ ಕಾವ್ ಕಾವ್ ಕೇಳಿ ಅಲ್ಲಿಯೆ ಇದ್ದಾನವನು ಹೌದುಅಲ್ಲಿಯೇ ಇದ್ದಾನೆ! ಬಾಗಿಲ ಕದ ತೆಗೆದೂ ಆಗಿ […]

ನಿಧನ ವಾರ್ತೆ
ರಾಘವೇಂದ್ರ ಆಚಾರ್ಯ ಹುಬ್ಬಳ್ಳಿ:’ಕಸ್ತೂರಿ’ ಮಾಸಪತ್ರಿಕೆ ಸಂಪಾದಕರಾಗಿದ್ದ ‘ಪದಾರ್ಥ ಚಿಂತಾಮಣಿ’ ಖ್ಯಾತಿಯ ಪಾ.ವೆಂ. ಆಚಾರ್ಯ ಅವರ ಮೂರನೇ ಪುತ್ರ ರಾಘವೇಂದ್ರ ಆಚಾರ್ಯ ಬುಧವಾರ ಮಧ್ಯರಾತ್ರಿ ನಿಧನ ಹೊಂದಿದರು.ಅವರಿಗೆ ೭೪ ವರ್ಷ ವಯಸ್ಸಾಗಿತ್ತು.ದಿವಂಗತರಿಗೆ ಪತ್ನಿ,ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಕೇಶ್ವಾಪುರ ಮುಕ್ತಿಧಾಮದಲ್ಲಿ […]
ಮಾಲ್ಗುಡಿಯಿಂದ ಸ್ವಾಮಿ ಬಂದ!
ಮೊನ್ನೆ ಶಾಲೆಯ ಮೈದಾನದಲ್ಲಿ ನಿಂತಿದ್ದೆ. ಶಾಲೆಯತ್ತಲೇ ಪುಟ್ಟ ಆಕೃತಿಯೊಂದು ನಡೆದು ಬರುತ್ತಿರುವುದು ಕಣ್ಣಿಗೆ ಬಿತ್ತು. ಆ ಆಕೃತಿ ಹತ್ತಿರವಾಗುತ್ತಿದ್ದಂತೆ ಧೋತಿ, ಕೋಟು ಧರಿಸಿದ್ದ ಹಾಗೂ ತಲೆ ಮೇಲೊಂದು ಟೋಪಿ ತೊಟ್ಟಿದ್ದ ಬಾಲಕನೊಬ್ಬ ಗೋಚರಿಸಿದ. ‘ಅರೆರೆ, ಸ್ವಾಮಿ’ ನನಗೆ ಅರಿವಿಲ್ಲದಂತೆಯೇ ಉದ್ಗಾರ ಹೊರಟಿತು. […]

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ
ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ “ನನಗ ಮನೀಕೆಲಸಾ, ಆಫೀಸ್ ಕೆಲಸಾನ ರಗಡ ಆಗಿಬಿಡತದ.. ಯಾತಕ್ಕೂ ಪುರಸತ್ತ ಸಿಗಂಗಿಲ್ಲಾ… ಹಿಂಗಾಗಿ ಮಾರ್ಕೆಟ್ ಕ ಹೋಗಲಿಕ್ಕೂಆಗಿಲ್ಲಾ.. ಅವ್ವನ ಗುಳಿಗಿ ಕಡೀ ಸ್ಟ್ರಿಪ್ ಸುರೂ ಆಗೇದ….. ಛೋಟೀ ಡೈಪರ್ ಖಾಲಿ ಆಗ್ಲಿಕ್ಕೆ ಬಂದಾವ.. ನಾಳಿಗೆ […]
ಟಿಂಗ್ ಟಿಂಗ್ ನಾದ- ಚಂಗ್ ಚಂಗ್ ನೆಗೆತ
ತುಂಗಾ ತೀರದಲ್ಲಿ ಹಿಂದೊಮ್ಮೆ ಕೇಳಿದ್ದ ಆ ‘ಟಿಂಗ್ ಟಿಂಗ್’ ನಾದ, ಅದನ್ನು ಹಿಂಬಾಲಿಸಿದ್ದ ಮಣಮಣ ಮಂತ್ರ ಮತ್ತೆ ಕಿವಿಗೆ ಬಂದು ಅಪ್ಪಳಿಸಿದ ಅನುಭವ. ಜಗವನೆ ಮೋಹಿಸಿದ ಆ ನಾದದ ಸದ್ದು ಜೋರಾದಂತೆ ಮನೆಯಿಂದ ‘ಚಂಗ್ ಚಂಗ್’ ನೆಗೆದು ಹೊರಬಂದು ನೋಡಿದೆ. ಅದಾಗಲೇ […]

ಅಶೋಕವನ
ನಟನ ರಂಗಶಾಲೆ; www.natanamysuru.org. ವಾರಾಂತ್ಯ ರಂಗ ಪ್ರದರ್ಶನ ರಂಗ ರತ್ನಾಕರ,ಬೆಂಗಳೂರು ಪ್ರಸ್ತುತ ಪಡಿಸುವ ಆಕರ್ಷಕ ವೃತ್ತಿ ರಂಗಗೀತೆಗಳು ಮತ್ತು ಬೆಳ್ಳಾವೆ ನರಹರಿ ಶಾಸ್ತ್ರಿಗಳ ಪೌರಾಣಿಕ ನಾಟಕ ಅಧಾರಿತ ಅಶೋಕವನ ಸಂಗೀತ ಮತ್ತು ಹಾರ್ಮೋನಿಯಂ:ಕಿರಗಸೂರು ರಾಜಪ್ಪ;ನಿರ್ದೇಶನ:ಎಚ್.ಎಸ್.ಗೋವಿಂದೇ ಗೌಡ ೧೭.೧೧.೨೦೧೯ ಸಂಜೆ ೬.೩೦ಕ್ಕೆ;ಸ್ಥಳ:ನಟನ ರಂಗಶಾಲೆ […]