Need help? Call +91 9535015489

📖 Print books shipping available only in India.

✈ Flat rate shipping

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ- ೧ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು ಇದು ನಮ್ಮ ಯುಗದ ಕವಿಯೊಬ್ಬ ಜಗದ ಕವಿಗೆ ಕೊಟ್ಟ ಬಿರುದು! ಇದು ನಮ್ಮ ನಾರಣಪ್ಪನ ಪ್ರತಿಭೆಗೆ ಹಿಡಿದ ಕನ್ನಡಿ.. ಇಂದಿಗೂ […]

ರೇಷ್ಮೆ ಮೈಯ ಉಣುಗಲ್ಲದ ಉಣುಗು

ರೇಷ್ಮೆ ಮೈಯ ಉಣುಗಲ್ಲದ ಉಣುಗು… ಭೂಮಿಗೆ ಮೊದಲ ಮಳೆಯ ಸಿಂಚನವಾಗುತ್ತಿದ್ದಂತೆ ಪರಿಸರದಲ್ಲೇನೋ ಹೊಸ ಜೀವ ಸಂಚಾರ ನೆಲದ ಪ್ರಾಕೃತಿಕ ಸೌಂದರ್ಯ ಆಗ ಇಮ್ಮಡಿಗೊಳ್ಳುತ್ತದೆ ಆಗ ಸೃಷ್ಟಿಯ ಈ ಸುಂದರ ರೂಪವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಆನಂದ. ಹಲವಾರು ವಿಸ್ಮಯಗಳ ತಾಣವಾದ ಪ್ರಕೃತಿಯಲ್ಲಿ […]

ಹೀಗೊಂದು ಅಲ್ಬಮ್ ಕಥೆ

ಹೀಗೊಂದು ಅಲ್ಬಮ್ ಕಥೆ… ಇತ್ತೀಚೆಗೆ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳ plan ಆಗಿತ್ತು. ನಾನು ಅವರ ಮದುವೆಯ ಅಲ್ಬಮ್ ತೆಗೆದು ನೋಡಲೆಂದು ಹೊರಗಿಟ್ಟಿದ್ದೆ. […]

ಚೈತ್ರದ ಚಿತ್ತಾರ

ಚೈತ್ರದ ಚಿತ್ತಾರ ಚೈತ್ರದ ಚಿಗುರಿನ ಮರೆಯಲಿ ಅವಿತೊಂದು ಹಕ್ಕಿ ಹಾಡು ಹೇಳುತಲಿ ಮನಕೆ ಎಂಥದೋ ಆನಂದ ಪ್ರಕೃತಿ ಸೌಂದರ್ಯದ ಆಹ್ಲಾದ. ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು ಭೂ ತಾಯಿಯ ಧೂಳು ಗೋವಿನ ಪಾಲು ಕೆಂಪಡರಿದ ಮುಗಿಲು ಎಲ್ಲೆಲ್ಲೂ ಹರಸೀತು ಚೆಲುವಿನ ಹೊನಲು. […]

ಆಶ್ವಿಚ್ ನ ಕರುಣಕತೆ.

ಆಶ್ವಿಚ್ ಕ್ರಕಾವ್ ನಲ್ಲಿ ಇಳಿದುಕೊಂಡಿದ್ದ ನಮ್ಮ ಅಪಾರ್ಟ್ ಮೆಂಟಿನಿಂದ ಮುಂಜಾನೆ ನಾವು ಬುಕ್ ಮಾಡಿದ್ದ ಮಿನಿ ವ್ಯಾನ್ ಟೈಮಿಗೆ ಸರಿಯಾಗಿ ಆಶ್ವಿಚ್ ನತ್ತ ಹೊರಟಾಗ ಅದರ ಡ್ರೈವರ್ ಹೇಳುತ್ತಿದ್ದ ಸಂಗತಿಗಳ ಕಡೆಗೆ ಗಮನಿವಿತ್ತಿದ್ದೆ ನಾನು. ಯಾವುದೇ ದೇಶಕ್ಕೆ ಹೋದರೂ ಅಂತರ್ಜಾಲವಾಗಲಿ, ಇನ್ನಿತರ […]

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3 ಭಾಗ 3:- ಪಿತೂರಿ ಸಿದ್ಧಾಂತ ಅಥವಾ ಕಾನ್ಸ್ಪಿರೆಸಿ ಥಿಯರಿ ಎಂದರೇನು? ಆಂಗ್ಲ ಮಾಹಿತಿಯ ಕನ್ನಡ ಅನುವಾದ! ಆಕಾಶದಿಂದ ಧರೆಗಿಳಿದ ’ಗೊಂಬೆ’? ಮಂಗಳ ಗ್ರಹದ ಉಲ್ಲೇಖ ನಮ್ಮ ಆದಿಕಾಲದ ನಾಗರೀಕತೆಗಳಲ್ಲಿ, ಗುಹೆಯಲ್ಲಿ ಕಲ್ಲಲ್ಲಿ ಕಡೆದ ಚಿತ್ರಗಳಲ್ಲಿ, […]

ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ-೪

ಪಂಪನ ಕಾವ್ಯದಲ್ಲಿ ಭಗವದ್ಗೀತೆ  ಭಾಗ-೪ ಪಂಪನ ಈ ಒಂದು ವೃತ್ತದಲ್ಲಿ ಉಳಿದ ಮಾತು ಇಷ್ಟು : ‘[ಎಂದು] ಸಯ್ತಜಿತನ್ ಆದಿಯ ವೇದ ರಹಸ್ಯದೊಳ್ ನಿರಂತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ.’ ಹೀಗೆ ನೇರವಾಗಿ ಅಜಿತನು (ಕೃಷ್ಣನು) ಆದಿಯ ವೇದ ರಹಸ್ಯದಲ್ಲಿ […]

ಮಣ್ಣಿನ ಮಕ್ಕಳ ಮಣ್ಣೆತ್ತಿನ ಹಬ್ಬ

ಮಣ್ಣಿನ ಮಕ್ಕಳ ಮಣ್ಣೆತ್ತಿನ ಹಬ್ಬ….! ಬಾಲ್ಯದ ಮಧುರ ನೆನಪುಗಳಲ್ಲಿ ಮಣ್ಣೆತ್ತಿನ ಹಬ್ಬದ ಸಂಭ್ರಮ ತುಂಬಾ ವಿಶಿಷ್ಟವಾದದ್ದು ಜೇಷ್ಠ ಬಹುಳ ಅಮಾವಾಸ್ಯೆಯನ್ನು ಬಸವನ ಅಮಾವಾಸ್ಯೆ ಮಣ್ಣೆತ್ತಿನ ಅಮಾವಾಸ್ಯೆ ಎಂದು ಮಲೆನಾಡು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಆಚರಿಸಲಾಗುತ್ತದೆ. ಇದು ಮುಂಗಾರಿನ ಆರಂಭದ […]

ಹೀಗೊಂದು ಹಗಲು

ಹೀಗೊಂದು ಹಗಲು ( day light)… ” ಈ ಕೋವಿಡ್ ಸಮಯದಲ್ಲಿ ಅನೇಕ ಬಂಧು-ಬಳಗದವರನ್ನೋ, ಆತ್ಮೀಯರನ್ನೋ, ದೂರದ ಸಂಬಂಧಿಗಳನ್ನೋ, ಸ್ನೇಹಿತರನ್ನೋ ಕಳೆದು ಕೊಂಡಿರುತ್ತೀರಿ. ಆಗ ನಿಮ್ಮ ಬದುಕು ಹೇಗಿರುತ್ತದೆ? ನೀವು ನಿಮ್ಮನ್ನು ಹೇಗೆ ಸಂಭಾಳಿಸುತ್ತೀರಿ? ” ಅಂತೆಲ್ಲಾ ಪರಿಚಯಸ್ಥರು ಕೇಳುತ್ತಲೇ ಇರುತ್ತಾರೆ. […]