Your Cart

Need help? Call +91 9535015489

📖 Print books shipping available only in India. ✈ Flat rate shipping

ಮಾಸ್ತಿ ಕಲ್ಲು

ಯಥೋ ಭಾವೊಸ್ತತೋ ರಸಃ ;  ಅಶ್ವಘೋಷ ಥಿಯೇಟರ್ ಟ್ರಸ್ಟ್:- ಮಾಸ್ತಿ ಕಲ್ಲು – ರಚನೆ ಮತ್ತು ನಿರ್ದೇಶನ : ಬಿ . ಎಂ . ಗಿರಿರಾಜ್ ನಿರ್ವಹಣೆ : ನಂದೀಶ್ ದೇವ್ ಪ್ರಸಾದ್ ಶಾನು , ಅಭಿಲಾಷ್ ಲಾಕ್ರ , ಮಂಜು ನಾರಾಯಣ , ಚಂದನ್ ಮೋಹನ್ ಕುಮಾರ್ , ಭರತ್ , ಬಾದಲ್ ನಂಜುಂಡಸ್ವಾಮಿ , ಸ್ವರೂಪ.  ವಿಶೇಷ ಕೃತಜ್ಞತೆಗಳು : ಪಿ . ಡಿ . ಸತೀಶ್‌ಚಂದ್ರ ದಿನಾಂಕ:೧೧/೦೨/೨೦೨೦,  ಮಂಗಳವಾರ ಸಂಜೆ 7 . […]

ಮಹಮೂದ್ ಗಾವಾನ್

ಪ್ರಯೋಗರಂಗ ಪ್ರಸ್ತುತ ಪಡಿಸುವ ಹೊಸ ನಾಟಕ ಡಾ.ಚಂದ್ರಶೇಖರ ಕಂಬಾರರ ಮಹಮೂದ್ ಗಾವಾನ್ ರಂಗರೂಪ – ನಿರ್ದೇಶನ:  ಅ . ಸುರೇಶ ; ರಂಗವಿನ್ಯಾಸ : ಶಶಿಧರ ಅಡಪ ವಸ್ತ್ರವಿನ್ಯಾಸ : ಪ್ರಮೋದ್ ಶಿಗ್ಗಾಂವ್; ಸಂಗೀತ : ರವೀಂದ್ರ ಸೋರಗಾವಿ ಸಹ ನಿರ್ದೇಶನ : ಜಗದೀಶ್ ಜಾಲ ಮತ್ತು ಸೂರ್ಯಕುಮಾರಿ; ನಿರ್ವಹಣೆ : ಮಯಾ ಬ್ರಹ್ಮಾಚಾರ್; ಪ್ರಸಾಧನ : ರಾಮಕೃಷ್ಣ ಬೆಳ್ಳೂರು ಬೆಳಕು; ವಿನ್ಯಾಸ : ಮಂಜು ನಾರಾಯಣ್ ಸಂಚಾಲಕರು : ಕೆ . ವಿ . ನಾಗರಾಜಮೂರ್ತಿ […]

ವಸಂತ ಪಂಚಮಿಗೆ ಸಾಮಗಾನ ಸಂಗೀತೋತ್ಸವ

ವಿದ್ಯೆಗೂ, ಬುದ್ಧಿಗೂ ಅಷ್ಟೇ ಅಲ್ಲ ಸಕಲ ಕಲೆಗಳಿಗೂ ಅಧಿದೇವತೆ ಎನಿಸಿಕೊಂಡ ಸರಸ್ವತಿ ಹುಟ್ಟಿದ್ದು ವಸಂತ ಪಂಚಮಿಯಂದು ಎಂಬ ನಂಬಿಕೆ ಇದೆ. ಈ ದಿನದಂದು ಋತುಮಾನಕ್ಕೆ ಹೊಸ ಕಳೆ ತರಲು ಭಾರತೀಯ ಸಾಮಗಾನ ಸಭಾ 11ನೇ ವರ್ಷದ ಶಾಸ್ತ್ರೀಯ ಸಂಗೀತ ಮಹೋತ್ಸವವನ್ನು ಆಯೋಜಿಸಿದೆ. ಉತ್ಸವವನ್ನು ಬಹಳ ವಿಶಿಷ್ಟವಾಗಿ ರೂಪಿಸಲಾಗಿದೆ. ಜನವರಿ 29ರಂದು ಆರಂಭಗೊಳ್ಳಲಿರುವ ಉತ್ಸವವು ಫೆಬ್ರುವರಿ 2ರವರೆಗೆ ನಡೆಯಲಿದೆ ಎನ್ನುತ್ತಾರೆ ಸಭಾ ಸ್ಥಾಪಕ ಅಧ್ಯಕ್ಷ ಆರ್‌.ಆರ್‌. ರವಿಶಂಕರ್‌. ಈ ಉತ್ಸವದಲ್ಲಿ ಭಕ್ತಿಗೀತೆ ಹಾಗೂ ಭಜನೆಗಳನ್ನು ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ […]

ಅಟ್ಟದಿರಿ.

ಅಟ್ಟದಿರಿ. ಭಿಕ್ಷೆಗೆ ಬಂದಿಹನು ದಾಸನಂದು ನಲ್ಕಕ್ಕಿ ಜೋಳಿಗೆಗೆ ನೀಡಿರೆಂದು ಹೋಗಿ ಬಾ ಮುಂದೆ ನಾಳೆ ನೀಡುವೆಯೆಂದು ಅಟ್ಟುವ ಓ ಮನವೆ ಇಂತೆಂದು ಮುನ್ನಾ ದಿನವೇ ದಾಸ ಮತ್ತೆ ಬಂದು ಹಸಿವಾಗಿದೆ ತುತ್ತು ಅನ್ನ ನೀಡೆಂದು ಗಟ್ಟಿ ದೇಹವು ನಿನದು ಬೇಡುವುದು ಇಂತೆಂದು ದುಡಿದು ತಿನ್ನೆನುತ ಮುಷ್ಟಿ ಹಿಡಿವುದೆಂತು ಬೇಸರಿಸದ ದಾಸ ಹೊಸಿಲ ಬಳಿನಿಂದು ಬೇಡವಾದ ಹರಕು ಅಂಗಿಯ ಕೊಡಿರೆಂದು ಇರುವಂಗಿಯ ಕೊಟ್ಟು ನಾ ಹೋಗಲೆಲ್ಲೆಂದು ಹೋಗಿಬಾ ಮತ್ತೆಂದಾದರೂ ಕೊಡುವೆನೆನ್ನುವುದೆಂತು ಭೇದವರಿಯದ ದಾಸ ಮನೆಮನೆ ಸುತ್ತಿ ಬಂದು ಇರುಳ […]

ಒಂದ್ SECOND

ವಿಮೂವ್ ಥಿಯೇಟರ್ ಅರ್ಪಿಸುವ ಗೋಪಾಲಕೃಷ್ಣ ಪೈ ಅನುವಾದಿತ ಅ ಪೈ ಪೆಂಗ್‌ರ ಚೀನಿ ಸಣ್ಣ ಕಥೆ  ಆಧಾರಿತ  ಒಂದ್ SECOND ರಂಗರೂಪ – ನಿರ್ದೇಶನ : ಅಭಿಷೇಕ್ ಅಯ್ಯಂಗಾರ್ ; PERFORMED BY ANIRUDH MAHESH ದಿನಾಂಕ:29/01/2020;  7.30pm;  ಸ್ಥಳ: RANGA SHANKARA

ನಿಜವಾದ ದಾನ

ರಂತಿದೇವ ಹುಟ್ಟಿನಿಂದ ಸಿರಿವಂತ; ಆದರೆ ದಾನ ಮಾಡಿ ಮಾಡಿ ಬಡವನಾದ. ಅವನಿಂದ ಸಹಾಯ ಪಡೆದವರೆಲ್ಲೂ ಶ್ರೀಮಂತರಾದರು; ಆದರೆ ಬೆಟ್ಟದಷ್ಟಿದ್ದ ಅವನ ಸಂಪತ್ತು ಕರಗಿಹೋಯಿತು. ಹೀಗಿದ್ದರೂ ಅವನು ಎದೆಗುಂದಲಿಲ್ಲ; ಇದ್ದುದ್ದರಲ್ಲಿಯೇ ಸಂತೋಷದಿಂದ ಇದ್ದ. ಅವನ ಹೆಂಡತಿ–ಮಕ್ಕಳು ಅವನಿಗೆ ಸರಿಹೊಂದುವಂತರೇ ಆಗಿದ್ದರು; ಅದೊಂದು ಪುಣ್ಯವೆನ್ನಿ! ಅವನ ಬಡತನದ ತೀವ್ರತೆ ದಿನದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಒಮ್ಮೆ ಸತತವಾಗಿ ನಲವತ್ತೆಂಟು ದಿನಗಳು ಅವನಿಗೂ ಅವನ ಮಡದಿ–ಮಕ್ಕಳಿಗೂ ಕುಡಿಯಲು ನೀರು ಕೂಡ ಸಿಗಲಿಲ್ಲ. ಅದೃಷ್ಟ! ನಲವತ್ತೊಂಬತ್ತನೆಯ ದಿನ ಅವನಿಗೆ ಸ್ವಲ್ಪ ತುಪ್ಪ, ಪಾಯಸ, […]

ಸಂಪ್ರದಾಯಗಳ ಆಚರಣೆಗಳಿಗಿರುವ ವೈಜ್ಞಾನಿಕ ಹಿನ್ನೆಲೆ

ಸಂಪ್ರದಾಯಗಳ ಆಚರಣೆಗಳಿಗಿರುವ ವೈಜ್ಞಾನಿಕ ಹಿನ್ನೆಲೆ ನಮ್ಮ ಧರ್ಮದ ತಳಹದಿಯೇ ಸಂಪ್ರದಾಯಗಳು. ಈ ಸಂಪ್ರದಾಯಗಳಲ್ಲಿ ಕೆಲವು ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ತಾಳೆಯಾಗದವೂ ಇದ್ದರೆ, ಇನ್ನೂ ಕೆಲವು ಸಾರ್ವಕಾಲಿಕವಾಗಿರುವಂಥವು. ಕೆಲವು ಮೂಢನಂಬಿಕೆಗಳ ಸಾಲಿಗೆ ಸೇರುವಂಥವಾದರೆ ಇನ್ನೂ ಕೆಲವು ಇಂದಿಗೂ ಪ್ರಸ್ತುತವೆನ್ನಿಸುವಂಥವು. ಆದಿಕಾಲದಿಂದಲೇ ತನ್ನ ಅನೇಕ ವೈಜ್ಞಾನಿಕ, ವೈದ್ಯಕೀಯ, ಖಗೋಲಶಾಸ್ತ್ರೀಯ ಸಂಶೋಧನೆ ಗಳಿಂದಾಗಿ ಜಗತ್ತನ್ನೇ ತಮ್ಮತ್ತ ಸೆಳೆದಿವೆ. ಇಂದು ಮುಂದುವರೆದವರೆನ್ನಿಸಿಕೊಂಡ ದೇಶಗಳೆನ್ನಿಸಿರುವ ಅಮೆರಿಕ ಮುಂತಾದವು ಮೈಮೇಲೆ ಬಟ್ಟೆಗಳನ್ನು ಕೂಡ ಧರಿಸಲು ಬಾರದ ಅನಾಗರಿಕ ಸ್ಥಿತಿಯಲ್ಲಿದ್ದಾಗ ನಾವು ಎಲ್ಲ ಕ್ಷೇತ್ರಗಳಲ್ಲೂ ಮುಂದುವರೆದವರಾಗಿದ್ದೆವು. […]

ಅನುಭವವೇ ಕವಿತೆಯಾದಾಗ

ಭಾವಗಳಿಗೆ ಚ್ಯುತಿ ತಾರದಂತೆ ಪದ್ಯ ಕಟ್ಟುವ ಶೈಲಿ ಮಹತ್ವದ್ದು. ಚಿಕ್ಕ ಸಾಲುಗಳಲ್ಲಿಯೇ ಹೇಳಬೇಕಾದ ಸಾರ ಅದರೊಳಗೆ ಹುದುಗಿದ್ದರೆ ಅದಕ್ಕಿಂತ ಮಿಗಿಲಾದ ಕೌಶಲವಿಲ್ಲ. ರಸ್ತೆಯಲ್ಲಿ, ಬಸ್‌ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಹೊಟೇಲ್‌ಗಳಲ್ಲಿ ಹೀಗೆ ವಿವಿಧ ತಾಣಗಳಲ್ಲಿ ನಮಗಾದ ಅನುಭವಗಳನ್ನು ಮೆಲುಕು ಹಾಕುತ್ತಾ ಕೂತರೆ ತಾನಾಗಿಯೇ ಪದಗಳು ಹುಟ್ಟುತ್ತವೆ. ಕವಿ ಆಕರ್ಷ ರಮೇಶ್‌ ಕಮಲ ಅವರು ‘ಗ್ರಾಫಿಟಿಯ ಹೂವು’ ಸಂಕಲನದಲ್ಲಿ ಇಂತಹ ಪ್ರಯತ್ನ ಮಾಡಿದ್ದಾರೆ. ವಿದೇಶದಲ್ಲಿ ತಮಗಾದ ಅನುಭವ, ಅಲ್ಲಿನ ಆಚಾರ–ವಿಚಾರ, ಜನರೊಂದಿಗಿನ ಗುದ್ದಾಟಗಳನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆಧುನಿಕ ಬದುಕಿಗೆ ಕನ್ನಡಿ […]

ಡಾ . ದ . ರಾ . ಬೇಂದ್ರೆಯವರ ೧೨೫ನೆಯ ಜನ್ಮದಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ – ೨೦೨೦  ಪ್ರದಾನ ಸಮಾರಂಭ

ಒಲವೆ ನಮ್ಮ ಬದುಕು; ಕರ್ನಾಟಕ ಸರಕಾರ ಡಾ . ದ . ರಾ . ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ ಡಾ . ದ . ರಾ . ಬೇಂದ್ರೆಯವರ ೧೨೫ನೆಯ ಜನ್ಮದಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ – ೨೦೨೦ ಪ್ರದಾನ ಸಮಾರಂಭ:- ಶುಕ್ರವಾರ , ದಿನಾಂಕ : ೩೧ – ೧ – ೨೦೨೦ ಸಂಜೆ ೫ . ೩೦ ಗಂಟೆಗೆ ಸ್ಥಳ : ಬೇಂದ್ರೆ ಭವನ , ಸಾಧನಕೇರಿ , ಧಾರವಾಡ ತಮಗೆ ಆದರದ […]