I.B.S ಎಂಬ ಪಚನಕ್ರಿಯೆಗೆ ಸಂಬಂಧಿಸಿದ ಒಂದು ಆರೋಗ್ಯದ ತಕರಾರಿದೆ.Irritatable Bowel syndrome_ ಅದರ ಪೂರ್ಣ ಹೆಸರು. ಒಂದು ಪ್ರಮಾಣದ ಕೆಲ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು ಹೊರತು ಪಡಿಸಿ ಉಳಿದವುಗಳನ್ನು ಹೊಟ್ಟೆ ಮಾನ್ಯ ಮಾಡುವುದಿಲ್ಲ.

I.B.S ಎಂಬ ಪಚನಕ್ರಿಯೆಗೆ ಸಂಬಂಧಿಸಿದ ಒಂದು ಆರೋಗ್ಯದ ತಕರಾರಿದೆ.Irritatable Bowel syndrome_ ಅದರ ಪೂರ್ಣ ಹೆಸರು. ಒಂದು ಪ್ರಮಾಣದ ಕೆಲ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು ಹೊರತು ಪಡಿಸಿ ಉಳಿದವುಗಳನ್ನು ಹೊಟ್ಟೆ ಮಾನ್ಯ ಮಾಡುವುದಿಲ್ಲ.
‘‘ಹೇ ಪಾಂಡವ! (ಕರ್ಮ)ಸಂನ್ಯಾಸವೇ ‘ಯೋಗ’. ಕರ್ಮಕ್ಕೆ ಕಾರಣವಾಗುವ ಸಂಕಲ್ಪಗಳನ್ನು ತ್ಯಾಗ ಮಾಡದೇ ಇರುವವನು ‘ಯೋಗಿ’ಯಾಗಲಾರ. ಆರುರುಕ್ಷನಾದ ಮುನಿಗೆ (ನಿಷ್ಕಾಮ)ಕರ್ಮವೇ ‘ಯೋಗ’ಕ್ಕೆ ಹೇತು. ಯೋಗಾರೂಢನಿಗೆ ಸಂಕಲ್ಪಗಳ ತ್ಯಾಗವೇ ‘ಶಮ’ಸ್ಥಿತಿಯನ್ನು ತರುತ್ತದೆ’’ (ಭ.ಗೀ.: 6.3).
ಗೆಳತಿಗೆ ತಂಗಿಯ ಸಾವು ದಿಕ್ಕೆಟ್ಟಿಸಿತ್ತು. ಸುಮಾರು ಎರಡು ವರ್ಷಗಳಿಂದಲೂ ಕಿಡ್ನಿ ಫೆಲ್ಯೂರ್ ಆಗಿ ಡಯಾಲಿಸಿಸ್ ಮೇಲಿದ್ದ ತಂಗಿ ಅಕ್ಷರಶಃ ಕೊನೆ ಕೊನೆಗೆ ನರಕ ಯಾತನೆಯನ್ನನುಭವಿಸಿ ಮರಣವನ್ನಪ್ಪಿದಳು.
ಭಾರತೀಯ ಪುರಾಣ ಸಾಹಿತ್ಯದ ಪ್ರಸಿದ್ಧವಾದ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ಇದು ಮಹಾಭಾರತದಲ್ಲಿಯೇ ಅತ್ಯಂತ ಸಂಕೀರ್ಣವಾದ ಪಾತ್ರ.
ನಾನು ಮೂಲತಃ ಅರೆ ಮಲೆನಾಡು ಪ್ರದೇಶವಾದ ಹಾಸನ ಜಿಲ್ಲೆಯ ಒಂದು ಹಳ್ಳಿಯಿಂದ ಬಂದವನು ನನ್ನ ಸ್ಕೂಲು ಕಾಲೇಜು ಜೀವನವನ್ನು ಅಲ್ಲೇ ಕಳೆದಿದ್ದೇನೆ ನಂತರ ನನ್ನ ಹೆಚ್ಚಿನ ಜೀವನ ಸವೆದದ್ದು ಬೆಂಗಳೂರಿನಲ್ಲಿ.
ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಈ ಪರಿಕರಕ್ಕೆ ಪಾತಾಳ ಗರಡಿ ಎನ್ನುವರು. ತೆರೆದ ಬಾವಿಯಿಂದ ನೀರೆತ್ತುವಾಗ ಕೆಲವೊಮ್ಮೆ ಕೊಡಕ್ಕೆ (ಬಿಂದಿಗೆ) ಕಟ್ಟಿದ ಹಗ್ಗ ಸಡಿಲವಾಗಿ ನೀರು ತುಂಬಿದ ಕೊಡ ಬಾವಿಯಲ್ಲೇ ಉಳಿದು ಕೊಂಡುಬಿಡುತ್ತದೆ.
ಒಮ್ಮೆ ನೀವು ಭೇಟಿಯಾದ, ಇಲ್ಲವೇ ನಿಮಗೆ ಎದುರಾದ ಹಿರಿಯರನ್ನು ಮೇಲಿನ ಪ್ರಶ್ನೆಯೊಮ್ಮೆ ಕೇಳಿ ನೋಡಿ…. ಅವರ ಉತ್ತರಗಳನ್ನು ತುಂಬಾ colourful ಅಷ್ಟೇ ಅಲ್ಲ, ತುಂಬಾ vibrant ಆದವುಗಳಾಗಿರುತ್ತವೆ.
ಜ್ಞಾನ–ವಿಜ್ಞಾನಗಳಿಂದ ತೃಪ್ತನಾದವನು ಯೋಗಿ’ ಎಂದು ಲಕ್ಷಣೀಕರಿಸಿದ ಕೃಷ್ಣನು ಮುಂದುವರಿಸುತ್ತ ಮತ್ತೊಂದು ಯೋಗಿಲಕ್ಷಣವನ್ನು ಹೆಸರಿಸುತ್ತಾನೆ– ‘ಕೂಟಸ್ಥ’ ಎಂದು.
ಬಿರುಸಾದ ಮಳೆ ಹೊಡೆದು ಹೋದ ಮೇಲೆ ಆಕಾಶ ನಿರಭ್ರವಾಗಿದೆ. ಚಂದ್ರ ಹೊಳಪಿನಿಂದ ಕಂಗೊಳಿಸುತ್ತಿದ್ದಾನೆ. ಚುಕ್ಕೆಗಳೆಲ್ಲ ಮನೋಹರವಾಗಿ ಚಿಮುಕಿಸುತ್ತಾ ಪುಟ್ಟ ಮಗುವಿನ ನಕ್ಷತ್ರದಂಥ ಕಣ್ಣುಗಳನ್ನೇ ಅಣಕಿಸುವಂತಿವೆ.