Your Cart

Need help? Call +91 9535015489

📖 Print books shipping available only in India. ✈ Flat rate shipping

ಬದುಕು

ಬದುಕು
ಬದುಕನ್ನೊಮ್ಮೆ
ಹಿಂದಿರುಗಿ
ನೋಡಿದಾಗ
ನನಗನಿಸಿದ್ದು…

“ಆಗ
ನನಗೆ
ಸಿಗಬೇಕೆಂದಿದ್ದು
ಸಿಗದಿದ್ದಾಗ
ನಾನು
ಅಭಾಗಿನಿಯಂದು”

ಈಗ
ಅನಿಸುತ್ತಿದೆ

“ನಾನು
ಬಯಸಿದ್ದಕ್ಕಿಂತ
ಭಿನ್ನವಾಗಿದ್ದದ್ದು
ಹೆಚ್ಚು ಉತ್ತಮವಾಗಿದ್ದು
ಕೊಡಲೆಂದೇ
ನನ್ನ ಭಗವಂತ
ನನಗಾಗ
ಹಾಗೆ
ಮಾಡಿದ್ದು
ಎಂದು…

Leave a Reply