ನೀನೆಂದರೆ

ನೀನೆಂದರೆ

ಲತೆಗೆ ಆಸರೆಯಾಗುವ ಮರ
ಕತ್ತಲೆಗೆ ಬೆಳಕಾಗುವ B
ಸೋತವಗೆ ದಡ ಸೇರಿಸುವ ಅಂಬಿಗ
ಬಿರು ಬಿಸಿಲಲ್ಲಿ ಮೂಡುವ ತಂಗಾಳಿ
ಬತ್ತಿದ ಧರೆಗೆ ನೀರುಣಿಸುವ ಸೋನೆ
ಮುಂಜಾವಿನ ಮಂಜಿನ ಮುತ್ತಿನ ಹನಿ
ನೀನೆಂದರೆ ಹೃದಯದಲ್ಲಿ ಅರಳುವ ಭಾವ
ನೀನೆಂದರೆ ಪ್ರೀತಿಯ ಆಗರ.

Uma Bhatkhande

Leave a Reply