ಈ ಕಾಡು ನದಿ ಮಣ್ಣು

ಈ ಕಾಡು ನದಿ ಮಣ್ಣು

ಈ ಕಾಡು ನದಿ ಮಣ್ಣು ದೇವರ ಕಾಯ,
ಏನಂತ ಹಾಡಲಿ ದೇವರ ಮಾಯಾ,
ಈ ಕಾಡು ನದಿ ಮಣ್ಣು ದೇವರ ಕಾಯ,
ಎಸ್ಟ್ ಅಂತ ಹಾಡಲಿ ದೇವರ ಮಾಯಾ,
ಕಿಮ್ಮುವ ಹೂವಿನ ಘಮ್ಮನೆ ವಾಸನೆ,
ಕಿಮ್ಮುವ ಹೂವಿನ ಘಮ್ಮನೆ ವಾಸನೆ,
ಸುಮ್ಮನೆ ಸಡಗರ ಏನನ್ನಲಿ,
ಸುಮ್ಮನೆ ಸಡಗರ ಏನನ್ನಲಿ,
ಸುಡಗಾಡದೊಳಗೆ ಹೂ ಬಿಡುವ ಮುಳ್ಳಿಗೆ,
ಸುಡಗಾಡದೊಳಗೆ ಹೂ ಬಿಡುವ ಮುಳ್ಳಿಗೆ,
ಏನೆಂಬ ಹೆಸರಿಂದ ಕರೆಯುವನೇ,
ಏನೆಂಬ ಹೆಸರಿಂದ ಕರೆಯುವನೇ,
ಈ ಕಾಡು ನದಿ ಮಣ್ಣು ದೇವರ ಕಾಯ,
ಎಸ್ಟ್ ಅಂತ ಹಾಡಲಿ ದೇವರ ಮಾಯಾ,
ಎಸ್ಟ್ ಅಂತ ಹಾಡಲಿ ದೇವರ ಮಾಯಾ..

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಜೊತೆಯಾಗಿ ದಾಖಲೀಕರಿಸಿರುವ ರಂಗಸಂಗೀತ ಮಾಲಿಕೆಯಲ್ಲಿ ಒಂದು ಪ್ರಸ್ತುತಿ

ನಾಟಕಕಾರ, ಗೀತಕಾರ, ಸಂಗೀತ ಸಂಯೋಜನೆ : ಚಂದ್ರಶೇಖರ ಕಂಬಾರ
ನಾಟಕ ನಿರ್ದೇಶನ : ಕೆ.ಜಿ.ಕೃಷ್ಣಮೂರ್ತಿ

Leave a Reply