ಎನಿತು ದೂರಕೆ ಸರಿದು ನಿಂತಿಹೆಯೋ

ಎನಿತು ದೂರಕೆ ಸರಿದು ನಿಂತಿಹೆಯೋ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ.
ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದ. । ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ.

Leave a Reply