ಕಣ್ಣಾರೆ ಕಂಡೆ ನಾ

ಕಣ್ಣಾರೆ ಕಂಡೆ ನಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೇಕರಣದ ಇನ್ನೊಂದು ಪ್ರಸ್ತುತಿ

ನಾಟಕ: ಸ್ವಪ್ನ ನಾಟಕ । ನೀನಾಸಮ್ ತಿರುಗಾಟ ೧೯೯೩ । ನಾಟಕಕಾರ: ಭಾಸ । ಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿ । ನಾಟಕ ನಿರ್ದೇಶನ: ಅಕ್ಷರ ಕೆ.ವಿ । ಸಂಗೀತ ಸಂಯೋಜನೆ: ಯೋಗಾನರಸಿಂಹ

ಕಣ್ಣಾರೆ ಕಂಡೆನಾ, ಕನಸಿನಲಿ, ಕಣ್ಣಾರೆ ಕಂಡೆನಾ
ವಾಸ್ತವದಲ್ಲಿಯೆ ವಾಸವದತ್ತೆಯ, ಕಂಡೆನು ನಾ ಎನ್ನ ಕನಸಿನ ರಾಣಿಯ
ಕನಸೋ ನನಸೋ, ತಿಳಿಯುವ ಮೊದಲೇ
ಸರಿವ ಮೋಡದೊಳಗೆ, ಹರಿವ ಮಿಂಚಿನಂತೆ, ಮರೆಯಾದಳಾಕೆ
ಕಣ್ಣಾರೆ ಕಂಡೆನಾ, ಕನಸಿನಲಿ, ಕಣ್ಣರೆ ಕಂಡೆನಾ

Leave a Reply