
ಪುಸ್ತಕ ಬಿಡುಗಡೆ ಕಾರ್ಯಕ್ರಮ
September 27, 2020 @ 10:30 am - 12:00 pm IST

ಶ್ರೀಮತಿ ಮಾಲತಿ ಮುದಕವಿಯವರ
ಹಾಸ್ಯ ರಂಗೋಲಿ – ಹಾಸ್ಯ ಪ್ರಬಂಧಗಳ ಸಂಕಲನ
ಪುಸ್ತಕ ಬಿಡುಗಡೆ:
ಶ್ರೀ ಎಸ್ ಆರ್ ಹಂಚಿನಮನಿಯವರಿಂದ
ಶ್ರೀಮತಿ ವಿನುತಾ ಹಂಚಿನಮನಿಯವರ
ಒಂಟಿ ಹಕ್ಕಿಯ ಪಯಣ – ಕಥಾಸಂಕಲನ
ಹಾಗೂ
ನಮ್ಮೂರ ಮಣ್ಣಿನಲ್ಲಿ – ಕವನ ಸಂಕಲನ
ಪುಸ್ತಕ ಬಿಡುಗಡೆ:
ಶ್ರೀ ವಸಂತ ಮುದಕವಿ ಯವರಿಂದ
ಪುಸ್ತಕದ ಬಗ್ಗೆ:
ಶ್ರೀಮತಿ ಶೈಲಾ ಛಬ್ಬಿ
ಮೇಘನಾ ಜೋಶಿ
ಪುಸ್ತಕ ಪರಿಚಯ:
ಶ್ರೀಮತಿ ಮಾಲತಿ ಮುದಕವಿ
ಶ್ರೀಮತಿ ವಿನುತಾ ಹಂಚಿನಮನಿ
ಸ್ವಾಗತ ಗೀತೆ : ಕುಮಾರಿ ಶ್ರೀಪ್ರಿಯಾ ಅಗ್ನಿಹೋತ್ರಿ
ವಂದನಾರ್ಪಣೆ: ಶ್ರೀಮತಿ ಉಮಾ ಭಾತಖಾಂಡೆ
Facebook Live: https://www.facebook.com/vividlipi/live
Youtube Live: https://www.youtube.com/vividlipi/live