ಪುಸ್ತಕ ಬಿಡುಗಡೆ

. `ಆತ್ಮೀಯರೇ , ನನ್ನ ನಾಲ್ಕು ಪ್ರಮುಖ ಪುಸ್ತಕಗಳು ಬಿಡುಗಡೆಯಾಗುತ್ತಿವೆ ಎಂದು ತಿಳಿಸಲು – ಸಂತೋಷವಾಗುತ್ತಿದೆ . ಸಾಹಿತ್ಯ ಪ್ರಕಾಶನ , ಹುಬ್ಬಳ್ಳಿ ಪ್ರಕಟಿಸಿರುವ  1 ) ರುಧಿರಾಭಿಷೇಕ ( ಬಹು ನಿರೀಕ್ಷಿತ ಗ್ರಂಥ ) 2 ) ಯುಗದ್ರಷ್ಟ ಭಗತ್‌ಸಿಂಗ್ ( 7ನೇ ಆವೃತ್ತಿ ) 3 ) 1857 – ಭಾರತ ಸ್ವಾತಂತ್ರ್ಯ ಸಂಗ್ರಾಮ ( 12ನೇ ಆವೃತ್ತಿ ) 4 ) ಸ್ವಾತಂತ್ರ್ಯ ಹೋರಾಟದ ಹೀರೋಗಳು – 4 ( ಮೊದಲ ಮುದ್ರಣ ) ಸಮಾರಂಭದ ಸ್ಥಳ : ಬಿ . ಪಿ . ವಾಡಿಯಾ ಸಭಾಂಗಣ ಬಸವನ ಗುಡಿ ದಿನಾಂಕ : 26 – 1 – 2020 ಭಾನುವಾರ , ಗಣರಾಜ್ಯ ದಿವಸ ಸಮಯ : ಸಂಜೆ 5 – 30 . ಅಧ್ಯಕ್ಷರು : ಆದರಣೀಯ ಜಸ್ಟೀಸ್ ಎಂ . ಎನ್ . ವೆಂಕಟಾಚಲಯ್ಯ ವಿಶ್ರಾಂತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಖ್ಯ ಅತಿಥಿಗಳು : ಡಾ . ಪಾವಗಡ ಪ್ರಕಾಶ್‌ರಾವ್ ಚಿಂತಕರು , ಪ್ರಖರ ವಾಗ್ಮಿ; ಡಾ. ಡಿ . ವಿ . ಗುರುಪ್ರಸಾದ್ ಐ . ಪಿ . ಎಸ್ , ಲೇಖಕರು , ಅಂಕಣಕಾರರು ಬನ್ನಿ , ಭಾಗವಹಿಸಿ . ಅಂದು ಈ ನಾಲ್ಕು ಪುಸ್ತಕಗಳೂ ರಿಯಾಯಿತಿ ದರದಲ್ಲಿ ದೊರೆಯಲಿವೆ

Leave a Reply