ಕರ್ನಾಟಕ ಯೂಥ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್

ನಮಸ್ಕಾರ,

filmaholic ಫೌಂಡೇಶನ್ ಕಡೆ ಇಂದ ಕರ್ನಾಟಕ ಯೂಥ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ಮಾಡ್ತಿದ್ದಾರೆ, ಯೂತ್ಸ್’ಗೆ ಹಾಗು ಪ್ಯಾಶನೇಟ್ ಫಿಲಂ ಮೇಕರ್’ಸ್ ಗೆ ಇವು ಒಂದ್ ಒಳ್ಳೆ ಅವಕಾಶ ನೀವು ನಿಮ್ಮ ಶಾರ್ಟ್ ಫಿಲಂ’ಸ್ ನ jan 12 ನೇ ತಾರೀಖ್ 2020 ರ ಒಳಗೆ ಕಳ್ಸಿ, ಈ ಫಿಲಂ ಫೆಸ್ಟಿವಲ್ ನಲ್ಲಿ ಬಾಗವಹಿಸಿ ನಿಮ್ ಟ್ಯಾಲೆಂಟ್ ನ showcase ಮಾಡಿ .

ವಿಶೇಷ ಬಹುಮಾನಗಳು ಇರುತ್ತದೆ. ಹೆಚ್ಚಿನ ಮಾಹಿತಿಗೆ filmaholic foundation page ನ Facebook Instagram ದಲ್ಲಿ follow ಮಾಡಿ ..

ಧನ್ಯವಾದಗಳು

Official Radio Partner – Radio Girmit

Official Promotional Partner – VIVIDLIPI.COM

 

Leave a Reply