ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ

ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ

೩೦ ಜುಲೈ ೨೦೧೯ ಮಂಗಳವಾರ: ಪ್ರತಿಸ್ವರ್ಗ

೩೧ಜುಲೈ ೨೦೧೯ ಬುಧವಾರ:ಸೌಗಂಧಿಕಾಹರಣ

೧ ಅಗಸ್ಟ ೨೦೧೯ ಗುರುವಾರ:ರಾವಣ ವಧೆ

ಕಲಾವಿದರು:-ಹಿಮ್ಮೆಳ:ಭಾಗವತರು:ರವೀಂದ್ರ ಭಟ್ ಅಚವೆ

ಮದ್ದಲೆ:ನಾಗಭೂಷಣ ಕೇಡಲಸರ,ಶರತ್ ಹೆಗಡೆ,ಚೆಂಡೆ:ಭಾರ್ಗವ ಕೆ.ಎನ್.

ಅರ್ಥಧಾರಿಗಳು: ಕೆರೆಕೈ ಉಮಾಕಾಂತ ಭಟ್,ಸೇರಾಜೆ ಸೀತಾರಾಮ ಭಟ್

ರಾಧಾಕೃಷ್ಣ ಕಲ್ಚಾರ್,ಹರೀಶ ಬಳಂತಿಮೊಗರು,ಡಾ:ಎಂ.ಪ್ರಭಾಕರ ಜೋಶಿ

ಪ್ರತಿದಿನ ಸಂಜೆ ೭ಕ್ಕೆ ನೀನಾಸಮ್ ಸಭಾಂಗಣದಲ್ಲಿ

ಪ್ರವೇಶ ಉಚಿತ, ತಮಗೆ ಸ್ವಾಗತ

 

Leave a Reply