ಬೆಳಕಿನ ಬೇಸಾಯ,ವಿಶೇಷ ಉಪನ್ಯಾಸ

ಅಭಿರುಚಿ ಪ್ರಕಾಶನ, ಮೈಸೂರು

ಬೆಳಕಿನ ಬೇಸಾಯ,ವಿಶೇಷ ಉಪನ್ಯಾಸ

ಚಿನ್ನಸ್ವಾಮಿ ವಡ್ಡಗೆರೆ ಅವರ

ಬಂಗಾರದ ಮನುಷ್ಯರು, ಬೆಳಕಿನ ಬೇಸಾಯದ ಕಥಾನಕ
ಮತ್ತು ಕೃಷಿ ಸಂಸ್ಕೃತಿ ಕಥನ, ಪುಸ್ತಕಗಳ ಲೋಕಾರ್ಪಣೆ

೩೦/೬/೨೦೧೯,ಬೆಳಿಗ್ಗೆ ೧೦.೩೦ಕ್ಕೆ

ಸ್ಥಳ:ಕಿರುರಂಗಮಂದಿರ,ಕಲಾಮಂದಿರ ಆವರಣ,ಮೈಸೂರು

ತಮ್ಮೆಲ್ಲರಿಗೂ ಆದರದ ಸ್ವಾಗತ

ಬೆಳಿಗ್ಗೆ ೧೦.೩೦ ಕ್ಕೆ ಗೀತಗಾಯನ,ಪುರುಷೋತ್ತಮ್ ಮತ್ತು ತಂಡದಿಂದ

ಬೆಳಿಗ್ಗೆ ೧೧.೩೦ ಕ್ಕೆ ಪುಸ್ತಕ ಬಿಡುಗಡೆ,ಕೃಷಿ ಸಾಧಕರಿಂದ

ವಿಶೇಷ ಉಪನ್ಯಾಸ,ನಾಗೇಶ ಹೆಗಡೆ, ವಿಜ್ಞಾನ ಲೇಖಕರು

ಮಲ್ಲಿಕಾರ್ಜುನ ಹೊಸಪಾಳ್ಯ,ಜಲ ತಜ್ಞರು, ತುಮಕೂರು

ನಮ್ಮೊಂದಿಗೆ:ಕುರಬೂರು ಶಾಂತಕುಮಾರ್,ರಾಜ್ಯಾಧ್ಯಕ್ಷರು ಕಬ್ಬು ಬೆಳೆಗಾರರ ಸಂಘ,

ರಶ್ಮಿ ಕೌಜಲಗಿ, ಉಪಸಂಪಾದಕರು,ಆಂದೋಲನ ದಿನಪತ್ರಿಕೆ,

ಹೊನ್ನೊರು ಪ್ರಕಾಶ, ಜಿಲ್ಲಾಧ್ಯಕ್ಷರು,ರೈತಸಂಘ ಚಾಮರಾಜನಗರ,

ಅಭಿರುಚಿ ಗಣೇಶ,ಅಭಿರುಚಿ ಪ್ರಕಾಶನ,

ನಿಂಗರಾಜು ಚಿತ್ತಣ್ಣವರ್,ಚಿಂತನ ಚಿತ್ತಾರ ಪ್ರಕಾಶನ ಮತ್ತು ನೀವು…

ಸ್ವಾಗತ ಕೋರುವವರು:ಚಿನ್ನಸ್ವಾಮಿ ವಡ್ಡಗೆರೆ,ಅಭಿರುಚಿ ಪ್ರಕಾಶನ

ಚಿಂತನ ಚಿತ್ತಾರ ಪ್ರಕಾಶನ. ಸಹಕಾರ: ಪರಿವರ್ತನ ರಂಗ ಸಮಾಜ, ಮೈಸೂರು.

Leave a Reply