ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ

ಸ್ನೇಹ ಪ್ರತಿಷ್ಠಾನ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ

ವಿಶೇಷ ಉಪನ್ಯಾಸ:ಡಾ:ಗುರುರಾಜ ಕರ್ಜಗಿ

ದಿನಾಂಕ ೨೭,೨೮ ಮತ್ತು೨೯ನೇ ಜೂನ್,೨೦೧೯(ಗುರುವಾರ,ಶುಕ್ರವಾರ ಮತ್ತು ಶನಿವಾರ)

ವೇಳೆ:ಪ್ರತಿ ದಿನ ಸರಿಯಾಗಿ ಸಂಜೆ ೬.೦೦ ಗಂಟೆಗೆ

ಸ್ಥಳ:ಕರ್ನಾಟಕ ವಿದ್ಯಾವರ್ಧಕ ಸಂಘ, ಪಾಟೀಲ ಪುಟ್ಟಪ್ಪ ಸಭಾಭವನ,ಧಾರವಾಡ

ದಯವಿಟ್ಟು ೧೦ ನಿಮಿಷ ಮುಂಚಿತ ಬನ್ನಿ, ನಿಮ್ಮವರನ್ನೂ ಕರೆತನ್ನಿ
ತಮ್ಮ,
ಹರ್ಷ ಡಂಬಳ
ಸಹಾಯ-ಸಹಕಾರ: ಜಿ.ಬಿ.ಮೆಮೋರಿಯಲ್ ಟ್ರಸ್ಟ,ಸುಪ್ರದಾ ಕನ್ಸ್ಟ್ರಕ್ಷನ್, ಆರ್.ಕೆ.ಹೆಗಡೆ, ರಾಜೀವ ಪಾಟೀಲ ಕುಲಕರ್ಣಿ,ಡಾ.ಪಿ.ಎಸ್.ಕಾವಿ,ಶ್ರೀಸುಧೀಂದ್ರ ಹಂಚಿನಮನಿ ಹಾಗೂ ಸ್ನೇಹಿತರು

ಸ್ನೇಹ ಪ್ರತಿಷ್ಠಾನ, ‘ಪಲ್ಲವಿ’, ಕುಸುಮ ನಗರ, ಶ್ರೀರಂಗ ಮಾರ್ಗ, ಧಾರವಾಡ-೮

ದೂರವಾಣಿ:೦೮೩೬-೨೭೭೪೩೭೫,೯೮೪೫೭ ೦೩೪೦೪

 

Leave a Reply