ಸಾಕೇತ ಉತ್ಸವ

ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅರ್ಪಿಸುವ,

ಸಾಕೇತ ಉತ್ಸವ

ವೀರ ಗಾಥಾ-ಹುತಾತ್ಮರಿಗೆ ಗೌರವ

 ರವಿವಾರ,೨೩ಜೂನ್,೨೦೧೯  ಸಂಜೆ ೫.೩೦ಕ್ಕೆ

ಸ್ಥಳ: ಶ್ರೀ ಅಣ್ಣಾಜಿರಾವ ಶಿರೂರ ರಂಗಮಂದಿರ  ಕರ್ನಾಟಕ ಕಾಲೇಜ ಆವರಣ, ಧಾರವಾಡ

ಮುಖ್ಯ ಅತಿಥಿಗಳು:ಶ್ರೀಮತಿ ರೇಣು ವ್ಹಿ. ಪಾಟೀಲ,ಪ್ರಾಚಾರ್ಯರು,ಜೆ.ಎಸ್.ಎಸ್.ಶ್ರೀ ಮಂಜುನಾಥೇಶ್ವರ ಇಂಗ್ಲೀಷ ಮಾಧ್ಯಮ ಶಾಲೆ,

ವಿದ್ಯಾಗಿರಿ, ಧಾರವಾಡ

ಮತ್ತು ರೋಟೇರಿಯನ್  ಶ್ರೀಮತಿ ಗೌರಿ ಹಿರೇಮಠ,ಸಹಾಯಕ ಗವರ್ನರ, ರೋಟರಿ ಡಿಸ್ಟ್ರಕ್ಟ ೩೧೭೦

ವಿಶೇಷ ಗೌರವಾನ್ವಿತ ಅತಿಥಿಗಳು:ವಿದ್ವಾನ್ ಪ್ರೊ.ಕೆ.ರಾಮಮೂರ್ತಿರಾವ, ನಿವೃತ್ತ ಪ್ರಾಚಾರ್ಯರು,ಜೆ.ಎಸ್.ಎಸ್.ವಾಣಿಜ್ಯ ಕಾಲೇಜ,

ಮೈಸೂರು.

ಅಧ್ಯಕ್ಷತೆ:ರೋಟೇರಿಯನ್ ಶ್ರೀ ವ್ಹಿ.ಆರ್.ಅಮ್ಮಿನಭಾವಿ,ಅಧ್ಯಕ್ಷರು ಸಾಕೇತ ಫೌಂಡೇಶನ್

ತಮಗೆಲ್ಲ ಆದರದ ಆಮಂತ್ರಣ ಕೋರುವ:ವಿದುಷಿ ಶ್ರೀಮತಿ ಸೀಮಾ ಕಿರಣ ಕುಲಕರ್ಣಿ

ಸಾಕೇತ ಫೌಂಡೇಶನ್ ಸದಸ್ಯರು,ಸಾಕೇತ ಸ್ಕೂಲಿನ ವಿದ್ಯಾರ್ಥಿಗಳು ಮತ್ತು ಪಾಲಕರು, ಧಾರವಾಡ

ದೂರವಾಣಿ:೯೮೪೪೫೧೨೪೪೩

 

Leave a Reply