ಐದು ಪುಸ್ತಕಗಳ ಲೋಕಾರ್ಪಣೆ ಮತ್ತು ಕಾವ್ಯ ಸಂಧ್ಯಾ ಕಾರ್ಯಕ್ರಮ

ರೋಟರಿ ಸಂಸ್ಥೆ  ಹೊಸಪೇಟೆ, ಮತ್ತು ಕರ್ನಾಟಕ ಕಲಾಭಿಮಾನಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ಯಾಜಿ ಪ್ರಕಾಶನವು ಪ್ರಕಟಿಸಿರುವ ಐದು ಪುಸ್ತಕಗಳ ಲೋಕಾರ್ಪಣೆ ಮತ್ತು ‘ ಕಾವ್ಯ ಸಂಧ್ಯಾ ‘ ಕಾರ್ಯಕ್ರಮ:-

ಪುಸ್ತಕ ಲೋಕಾರ್ಪಣೆ : ಡಾ . ಎಚ್ . ಎಸ್ . ವೆಂಕಟೇಶಮೂರ್ತಿ ಹಿರಿಯ ಕವಿಗಳು , ಅಖಿಲ ಭಾರತ 85ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಅಧ್ಯಕ್ಷತೆ : ಡಾ . ಸ . ಚಿ . ರಮೇಶ ಮಾನ್ಯ ಕುಲಪತಿಗಳು , ಕನ್ನಡ ವಿಶ್ವವಿದ್ಯಾಲಯ , ಹಂಪಿ

ಮುಖ್ಯ ಅತಿಥಿಗಳು:-ಶ್ರೀ ಬಿ . ಆರ್ . ಲಕ್ಷ್ಮಣರಾವ್ , ಹಿರಿಯ ಕವಿಗಳು ; ಡಾ . ರಾಜಶೇಖರ ಮಠಪತಿ ( ರಾಗಂ ) , ಸಾಹಿತಿಗಳು , ಬೆಂಗಳೂರು

ಪ್ರಾಸ್ತಾವಿಕ ನುಡಿ : ಡಾ . ಮೋಹನ ಕುಂಟಾರ್ ಅಧ್ಯಕ್ಷರು , ಕರ್ನಾಟಕ ಕಲಾಭಿಮಾನಿ ಸಂಘ , ಹೊಸಪೇಟೆ

ಪುಸ್ತಕ ಪರಿಚಯ : ಶ್ರೀ ಶ್ರೀಕೃಷ್ಣ ಕುಲಕರ್ಣಿ , ನಿವೃತ್ತ AGM , JSW

ಉಪಸ್ಥಿತಿ:-ಶ್ರೀ ವಿಶ್ವನಾಥ ಗೊಗ್ಗ  ಅಧ್ಯಕ್ಷರು , ರೋಟರಿ ಸಂಸ್ಥೆ , ಹೊಸಪೇಟೆ ; ಶ್ರೀ ವಿ . ಜಿ . ಶ್ರೀಕಾಂತ ಕಾರ್ಯದರ್ಶಿ , ರೋಟರಿ ಸಂಸ್ಥೆ , ಹೊಸಪೇಟೆ

ಸ್ವಾಗತ : ಶ್ರೀಮತಿ ಸವಿತಾ ಯಾಜಿ,ಪ್ರಕಾಶಕಿ , ಯಾಜಿ ಪ್ರಕಾಶನ , ಹೊಸಪೇಟೆ; ಕಾರ್ಯಕ್ರಮ ನಿರ್ವಹಣೆ : ಶ್ರೀ ತೇಜಸ್ವಿ ಹೆಗಡೆ ಹೊಸಪೇಟೆ

ಸ್ವಾಗತ ಕೋರುವವರು: ಯಾಜಿ ಪ್ರಕಾಶನ ಬಳಗ , ಹೊಸಪೇಟೆ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು , ರೋಟರಿ ಸಂಸ್ಥೆ , ಹೊಸಪೇಟೆ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು , ಕ . ಕ . ಸಂ . , ಹೊಸಪೇಟೆ

ದಿನಾಂಕ:೧೨.೦೩.೨೦೨೦, ಗುರುವಾರ, ಸಂಜೆ ೬.೩೦ ಗಂಟೆಗೆ;     ಸ್ಥಳ: ರೋಟರಿ ಹಾಲ್ ಸ್ಟೇಶನ್ ರಸ್ತೆ, ಹೊಸಪೇಟೆ

Leave a Reply