ಬಿಂಬ ಕಿರುಚಿತ್ರ ಪ್ರದರ್ಶನ

ಮೂಕ ಟ್ರಸ್ಟ, ಧಾರವಾಡ ಹಾಗೂ ಚಿತ್ರಾ ಫಿಲ್ಮ ಸೊಸೈಟಿ, ಧಾರವಾಡ

ಇವರ ಸಂಯುಕ್ತಾಶ್ರಯದಲ್ಲಿ,  ಬಿಂಬ  ಆ ತೊಂಭತ್ತು ನಿಮಿಷ

ಶ್ರೀ ಶ್ರೀನಿವಾಸ ಪ್ರಭು ಇವರು ನಟಿಸಿ,ನಿರ್ದೇಶಿಸಿ, ನಿರ್ಮಿಸಿರುವ ಕಿರುಚಿತ್ರ ಪ್ರದರ್ಶನ

ದಿನಾಂಕ:೦೯/೦೧/೨೦೨೦ರಂದು ಸಂಜೆ ೦೬.೧೫ಕ್ಕೆ

ಸ್ಥಳ:ಡಾ: ಅಣ್ಣಾಜಿರಾವ್ ಶಿರೂರ ರಂಗಮಂದಿರ,ಕರ್ನಾಟಕ ಕಾಲೇಜ ಆವರಣ, ಧಾರವಾಡ

ಪ್ರದರ್ಶನದ ನಂತರ ಶ್ರೀನಿವಾಸ ಪ್ರಭು ಇವರೊಂದಿಗೆ ಸಂವಾದವಿರುತ್ತದೆ.

ಎಲ್ಲರಿಗೂ ಆದರದ ಸ್ವಾಗತ

ಸಮೀರ ಜೋಶಿ                                                ಆಬ್ದುಲ್ ಖಾನ್

ಮೂಕ ಟ್ರಸ್ಟ                                                  ಚಿತ್ರಾ ಫಿಲ್ಮ ಸೊಸೈಟಿ

ಪ್ರವೇಶ ಉಚಿತ

Leave a Reply