ಧಾರವಾಡ ಮನೆ ಮನೆಯಲ್ಲಿ ಶ್ರೀರಂಗ ಕಾರ್ಯಕ್ರಮ

ಮೂಕ ಟ್ರಸ್ಟ , ಧಾರವಾಡ- ಮನೆ ಮನೆಯಲ್ಲಿ ಶ್ರೀರಂಗ ಕಾರ್ಯಕ್ರಮ ( ಏಕಾಂಕಗಳ ಪ್ರದರ್ಶನ ) “ ಪ್ರಪಂಚ ಪ್ರವಾಹ ನಿರ್ದೇಶನ : ಡಾ . ಶಶಿಧರ ನರೇಂದ್ರ ನಟನೆ : ಶ್ರೀಮತಿ . ವಿಷಯಾ ಜೇವೂರ ಶ್ರೀ . ಅಶೋಕ ಜೋಶಿ “ ನೆನಪಿನ ನೇಣು ” ನಿರ್ದೇಶನ : ಶ್ರೀ . ಅರವಿಂದ ಕುಲಕರ್ಣಿ ನಟನೆ : ಶ್ರೀ . ಗಿರೀಶ ದೊಡ್ಡಮನಿ ಶ್ರೀ . ಹೊಸಮನಿ.  ದಿನಾಂಕ : 12 . 01 . 2020 ಸಮಯ : ಸಂಜೆ 5 : 30 ಗಂಟೆಗೆ . ಸ್ಥಳ : ಪವಮಾನ ರೆಸಿಡೆನ್ಸಿ , ರೇಲ್ವೆ ಸಮುದಾಯ ಭವನದ ಹತ್ತಿರ ಗೋಪಾಳಪುರ , ಮಾಳಮಡ್ಡಿ , ಧಾರವಾಡ ಎಲ್ಲರಿಗೂ ಆತ್ಮೀಯ ಸ್ವಾಗತ MOOKA TRUST VIVIDLIPI RadioGIRMIT

Leave a Reply