ಡಾ . ದ . ರಾ . ಬೇಂದ್ರೆಯವರ ೧೨೫ನೆಯ ಜನ್ಮದಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ – ೨೦೨೦  ಪ್ರದಾನ ಸಮಾರಂಭ

ಒಲವೆ ನಮ್ಮ ಬದುಕು; ಕರ್ನಾಟಕ ಸರಕಾರ ಡಾ . ದ . ರಾ . ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ

ಡಾ . ದ . ರಾ . ಬೇಂದ್ರೆಯವರ ೧೨೫ನೆಯ ಜನ್ಮದಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ – ೨೦೨೦

ಪ್ರದಾನ ಸಮಾರಂಭ:-

ಶುಕ್ರವಾರ , ದಿನಾಂಕ : ೩೧ – ೧ – ೨೦೨೦ ಸಂಜೆ ೫ . ೩೦ ಗಂಟೆಗೆ ಸ್ಥಳ : ಬೇಂದ್ರೆ ಭವನ , ಸಾಧನಕೇರಿ , ಧಾರವಾಡ

ತಮಗೆ ಆದರದ ಸ್ವಾಗತ:-ಮಂಜುಳಾ ಯಲಿಗಾರ, ಸದಸ್ಯ ಕಾರ್ಯದರ್ಶಿಗಳು.

ಡಾ . ಡಿ . ಎಮ್ . ಹಿರೇಮಠ,ಅಧ್ಯಕ್ಷರು

ಡಾ . ದ . ರಾ . ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ , ಧಾರವಾಡ

ಟ್ರಸ್ಟ್ ಮಂಡಳಿ ಡಾ . ಡಿ . ಎಮ್ . ಹಿರೇಮಠ ಅಧ್ಯಕ್ಷರು,ಟ್ರಸ್ಟ್ ಸದಸ್ಯರು ಡಾ . ಕೆ . ಎಸ್ . ಶರ್ಮಾ , ಹುಬ್ಬಳ ಡಾ . ಶ್ಯಾಮಸುಂದರ ಬಿದರಕುಂದಿ , ಹುಬ್ಬಳ್ಳಿ ಡಾ . ಕೆ . ಆರ್ . ದುರ್ಗಾದಾಸ್ , ಧಾರವಾಡ;  ಡಾ . ರಾಜೇಂದ್ರ ನಾಯಕ ಮುಖ್ಯಸ್ಥರು ,  ಕ . ಅ . ಪೀಠ , ಕ.ವಿ.ವಿ. , ಧಾರವಾಡ ನಿರ್ದೆಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬೆಂಗಳೂರು ಮಂಜುಳಾ ಯಲಿಗಾರ ಸದಸ್ಯ ಕಾರ್ಯದರ್ಶಿಗಳು

ರಸವೆ ಜನನ ವಿರಸ ಮರಣ ಸಮರಸವೇ ಜೀವನ – ಅಂಬಿಕಾತನಯದತ್ತ

‘ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ , ಕರ್ನಾಟಕದಿಂದೆ’

Leave a Reply