ಹರಟೆ ಕಾರ್ಯಕ್ರಮ

ನಗೆಗನ್ನಡಂ ಗೆಲ್ಗೆ ! ಹಾಸ್ಯಮೇವ ಜಯತೆ ! ! ಹಾಸ್ಯಕೂಟ ಬೆಳಗಾವಿ, ಪಾಪಾ ಪಾಂಡು ಖ್ಯಾತಿಯ ಶ್ರೀ ಎಂ . ಎಸ್ . ನರಸಿಂಹಮೂರ್ತಿ ಸಾರಥ್ಯದಲ್ಲಿ ಹರಟೆ ಕಾರ್ಯಕ್ರಮ, ಮದುವೆ ಸುಖ ಜೀವನಕ್ಕೆ ಸಾಧನವೆ ?  ಹಾಸ್ಯಕೂಟದ ಹರಟೆ ಮಲ್ಲರು:ಸುಖ ಜೀವನಕ್ಕೆ ಸಾಧನವೆನ್ನುವ ಇವರು –  ಶ್ರೀ ಜಿ . ಎಸ್ . ಸೋನಾರ,ಶ್ರೀ ಗುಂಡೇನಟ್ಟಿ ಮಧುಕರ, ಶ್ರೀಮತಿ ಶಾಂತಾ ಆಚಾರ್ಯ.

ಅವರ ಮಾತಿಗೆ ಮೂಗುಮುರಿವ ಇವರು:-ಪ್ರೊ . ಜಿ . ಕೆ . ಕುಲಕರ್ಣಿ,ಶ್ರೀ ಎಂ.ಬಿ.ಹೊಸಳ್ಳಿ, ಶ್ರೀಮತಿ ನಿರಜಾ ಗಣಾಚಾರಿ. ನಿರೂಪಣೆ : ಶ್ರೀ ಅರವಿಂದ ಹುನಗುಂದ.  ಸ್ಥಳ : ಆಯ್ . ಎಂ . ಇ . ಆರ್ . ಸಭಾಭವನ , ಗೋಮಟೇಶ ವಿದ್ಯಾಪೀಠ ಹತ್ತಿರ , ಹಿಂದವಾಡಿ – ಬೆಳಗಾವಿ

ದಿನಾಂಕ : ೧೧ – ೦೧ – ೨೦೨೦, ಸಾಯಂಕಾಲ:೪ – ೩೦ ಕ್ಕೆ.  ನಗುವವರು ಬನ್ನಿ ನಗಬಯಸುವವರನ್ನು ಕರೆತನ್ನಿ.

Leave a Reply