ಮಹಮೂದ್ ಗಾವಾನ್

ಪ್ರಯೋಗರಂಗ ಪ್ರಸ್ತುತ ಪಡಿಸುವ ಹೊಸ ನಾಟಕ

ಡಾ.ಚಂದ್ರಶೇಖರ ಕಂಬಾರರ ಮಹಮೂದ್ ಗಾವಾನ್

ರಂಗರೂಪ – ನಿರ್ದೇಶನ:  ಅ . ಸುರೇಶ ; ರಂಗವಿನ್ಯಾಸ : ಶಶಿಧರ ಅಡಪ

ವಸ್ತ್ರವಿನ್ಯಾಸ : ಪ್ರಮೋದ್ ಶಿಗ್ಗಾಂವ್; ಸಂಗೀತ : ರವೀಂದ್ರ ಸೋರಗಾವಿ

ಸಹ ನಿರ್ದೇಶನ : ಜಗದೀಶ್ ಜಾಲ ಮತ್ತು ಸೂರ್ಯಕುಮಾರಿ; ನಿರ್ವಹಣೆ : ಮಯಾ ಬ್ರಹ್ಮಾಚಾರ್;

ಪ್ರಸಾಧನ : ರಾಮಕೃಷ್ಣ ಬೆಳ್ಳೂರು ಬೆಳಕು; ವಿನ್ಯಾಸ : ಮಂಜು ನಾರಾಯಣ್

ಸಂಚಾಲಕರು : ಕೆ . ವಿ . ನಾಗರಾಜಮೂರ್ತಿ ; ಅವಧಿ : 100ನಿಮಿಷ

ದಿನಾಂಕ:೦೪/೦೨/೨೦೨೦ ; ಸಮಯ : ಸಂಜೆ 7 : 30ಕ್ಕೆ ; ಸ್ಥಳ : ರಂಗಶಂಕರ , ಜೆ . ಪಿ ನಗರ , ಬೆಂಗಳೂರು ;  ಪ್ರವೇಶ ದರ : Rs . 150 /

Leave a Reply