ಮತ್ತೊಬ್ಬ ಮಾಯಿ

ಕರ್ನಾಟಕ ಸರ್ಕಾರ:-ರಂಗಾಯಣ ಧಾರವಾಡ, ತಂತುಪುರ ರಂಗಮಂಡಳ ಕಲಾವಿದರು ಅಭಿನಯಿಸುವ ವಾರಾಂತ್ಯ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ದಿನಾಂಕ : 25 – 01 – 2020ರಂದು 1 ಶನಿವಾರ,  ಸಂಜೆ : 6 . 45ಕ್ಕೆ ಸ್ಥಳ : ಪಂ . ಬಸವರಾಜ ರಾಜಗುರು ಒಳಾಂಗಣ ರಂಗಮಂದಿರ , ಧಾರವಾಡ ಉದ್ಘಾಟಕರು : ಶ್ರೀ ಶಂಕರ ಹಲಗತ್ತಿ ಸಾಹಿತಿಗಳು , ಧಾರವಾಡ ಮುಖ್ಯ ಅತಿಥಿಗಳು : ಶ್ರೀ ಶಂಕರ ಕುಂಬಿ ಪರಿಸರವಾದಿಗಳು , ಧಾರವಾಡ : ಶ್ರೀ ಡಾ . ಬಿ ಎಸ್ ಲಿಂಗರಾಜು ಚಿಂತಕರು , ವೈದ್ಯರು , ಧಾರವಾಡ ಅಧ್ಯಕ್ಷತೆ : ಶ್ರೀ ರಮೇಶ ಎಸ್ . ಪರವಿನಾಯ್ಕರ ನಿರ್ದೇಶಕರು , ರಂಗಾಯಣ , ಧಾರವಾಡ.

ನಾಟಕ : ಮತ್ತೊಬ್ಬ ಮಾಯಿ ರಚನೆ : ರಾಘವೇಂದ್ರ ಪಾಟೀಲ ನಿರ್ದೇಶನ : ಮಹಾದೇವ ಹಡಪದ ನಟುವರ, ಪ್ರಸ್ತುತಿ : ತಂತುಪುರ ರಂಗಮಂಡಳ , ಮುಗದ. ತಮಗೆ ಆದರದ ಸ್ವಾಗತ ಮಂಜುಳಾ ಯಲಿಗಾರ ಆಡಳಿತಾಧಿಕಾರಿಗಳು ( ಪ್ರ ) , ರಂಗಾಯಣ ಧಾರವಾಡ

Leave a Reply