ನೃತ್ಯಾರಾಧನಾ ೨೦೨೦

ಕಲಾರ್ಪಣ ನೃತ್ಯ ಕಲಾ ಕೇಂದ್ರ ಅರ್ಪಿಸುವ ನೃತ್ಯಾರಾಧನಾ ೨೦೨೦ ವಾರ್ಷಿಕ ಭರತನಾಟ್ಯ ನೃತ್ಯಮಹೋತ್ಸವ .

ಅಧ್ಯಕ್ಷತೆ: ಶ್ರೀಯುತ ದಿವಾಕರ ಹೆಗಡೆ, ಕಾರ್ಯಕ್ರಮ ನಿರ್ವಹಣಾಧಿಕಾರಿ ಆಕಾಶವಾಣಿ , ಮೈಸೂರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರು

ಮುಖ್ಯ ಅತಿಥಿಗಳು: ವಿದುಷಿ ಶ್ರೀಮತಿ ನಾಗರತ್ನ ಹಡಗಲಿ, ನೃತ್ಯ ಗುರುಗಳು , ರತಿಕಾ ನೃತ್ಯ ಕಲಾ ಕೇಂದ್ರ ಧಾರವಾಡ

ಅತಿಥಿಗಳು: ಶ್ರೀಮತಿ ಅನ್ನಪೂರ್ಣಾ ಸಂಗಳದ, ಚೈಲ್ಡ್  ಡೆವಲಪ್ಮೆಂಟ ಪ್ರೊಜೆಕ್ಟ ಆಫೀಸರ್, ಹುಬ್ಬಳ್ಳಿ ಗ್ರಾಮೀಣ

ಶ್ರೀಮತಿ ಲಿಲಿಯಾನ ಅಂಥೋನಿ ಸ್ವಾನ್, ಪ್ರಾಚಾರ್ಯರು,  ಜೆ . ಎಸ್ . ಎಸ್ ಪಬ್ಲಿಕ್ ಸ್ಕೂಲ್ ಧಾರವಾಡ

ದಿನಾಂಕ ಮತ್ತು ಸಮಯ:ಫೆಬ್ರವರಿ 16 ಭಾನುವಾರ ಸಮಯ : ಸಂಜೆ 5 . 30ಕ್ಕೆ

ಸ್ಥಳ : ‘ ಸೃಜನಾ ‘ ( ಅಣ್ಣಾಜಿರಾವ್ ಶಿರೂರು ರಂಗಮಂದಿರ , ಕೆ . ಸಿ . ಡಿ ಕ್ಯಾಂಪಸ್ , ಧಾರವಾಡ )

ಹಾರ್ದಿಕ ಸ್ವಾಗತ ಕೋರುವವರು ವಿದುಷಿ ಶ್ರೀಮತಿ ಸವಿತಾ ಹೆಗಡೆ ನೃತ್ಯ ಗುರುಗಳು , ಕಲಾರ್ಪಣ ನೃತ್ಯ ಕಲಾಕೇಂದ್ರ , ವಿದ್ಯಾರ್ಥಿವೃಂದ ಹಾಗೂ ಪಾಲಕರು

Leave a Reply