ಒಂದು ಪ್ರೀತಿಯ ಕಥೆ

ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಅರ್ಪಿಸುವ ಒಂದು ಪ್ರೀತಿಯ ಕಥೆ . . . ! ಮರಾಠಿ ಮೂಲ : ವಿಜಯ್ ತೆಂಡೂಲ್ಕರ್ ರ  ‘ಮಿತ್ರಾಚಿ ಗೋಷ್ಠ್’;  ಅನುವಾದ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್; Jan 31 1730 pm | Ranga Shankara | 150 / Tickets available at Ranga Shankara & Www . bookmyshow . com

Leave a Reply