ಪುಸ್ತಕಗಳ ಬಿಡುಗಡೆ

ಪಲ್ಲವ ಪ್ರಕಾಶನ- ಬಯಲು ಬಳಗ :- ನಟರಾಜ್ ಹುಳಿಯಾರ್ ಅವರ ಪುಸ್ತಕಗಳ ಬಿಡುಗಡೆ:-

ಮುಂದಣ ಕಥನ- ನಾಟಕ ; ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು ಕಥಾ ಸಂಕಲನ – ಮರು ಮುದ್ರಣ ; ಮತ್ತೊಬ್ಬ ಸರ್ವಾಧಿಕಾರಿ ಕಥಾ ಸಂಕಲನ – ಮರು ಮುದ್ರಣ

ಪುಸ್ತಕ ಬಿಡುಗಡೆ ಡಾ . ಬಂಜಗೆರೆ ಜಯಪ್ರಕಾಶ್ , ಕವಿಗಳು , ಸಂಸ್ಕೃತಿ ಚಿಂತಕರು ; ನಾಟಕ ಭಾಗಗಳ ಮಂಡನೆ ಮಾಲತೇಶ್ ಬಡಿಗೇರ್, ರಂಗ ನಿರ್ದೇಶಕರು ; ನಾಟಕದ ಹಾಡುಗಳ ಮಂಡನೆ : ಮಡಿಕೇರಿ ಮುಖೇಶ್ , ಖ್ಯಾತ ಗಾಯಕರು

ದಿನಾಂಕ : 10 ಮಾರ್ಚ್ 2020 ಮಂಗಳವಾರ ಸಮಯ : ಸಂಜೆ 5 . 45 ಕ್ಕೆ ಸರಿಯಾಗಿ ಸ್ಥಳ : ನಯನ ಸಭಾಂಗಣ , ಕನ್ನಡ ಭವನ , ಬೆಂಗಳೂರು.

ದಯಮಾಡಿ ಬನ್ನಿ , ಭೇಟಿಯಾಗಿ ಬಹಳ ದಿನವಾಯಿತು ಮುಂದಣ ಕಥನ ನಾಟಕ ಪ್ರದರ್ಶನ ರವೀಂದ್ರ ಕಲಾಕ್ಷೇತ್ರ ಬೆಂಗಳೂರು 10 ಮಾರ್ಚ್ 2020 ಮಂಗಳವಾರ ಸಂಜೆ 7 ಗಂಟೆಗೆ ಫೋನ್ : 8496849992

Leave a Reply