ಸಂಸ್ಕೃತಿ ಉತ್ಸವ

ಸ್ಪರ್ಶ ಮಕ್ಕಳ ಕೇಂದ್ರ ಬೆಂಗಳೂರು ಎಲ್ . ಎನ್ . ಮುಕುಂದರಾಜ್ ಸಂಸ್ಕೃತಿ ಉತ್ಸವ ಕವಿತೆ | ನಾಟಕ | ಸಿನಿಮಾ | ಹೋರಾಟ | | 09 , 10 ಮತ್ತು 11 , ಜನವರಿ 2020 ನಯನ ರಂಗಮಂದಿರ , ಕನ್ನಡ ಭವನ , ರವೀಂದ್ರ ಕಲಾಕ್ಷೇತ್ರ , ಜೆ . ಸಿ . ರಸ್ತೆ , ಬೆಂಗಳೂರು – 560002 ಸಂಪರ್ಕ : 9742067427

10 , ಜನವರಿ , 2020 , ಶುಕ್ರವಾರ 5 . 00ಕ್ಕೆ ಅಧ್ಯಕ್ಷತೆ : ಡಾ . ಎಲ್ . ಹನುಮಂತಯ್ಯ ಕವಿ ಹಾಗೂ ರಾಜ್ಯಸಭಾ ಸದಸ್ಯರು ಮುಖ್ಯ ಅತಿಥಿಗಳು : ಕೆ . ವಿ . ನಾಗರಾಜಮೂರ್ತಿ ರಂಗ ಕರ್ಮಿಗಳು ಮಂಜುನಾಥ ಅದ್ದೆ ಪತ್ರಕರ್ತರು ಎಲ್ . ಎನ್ . ಎಂ . ಅವರ ಹೋರಾಟಗಳು : ಜಿ . ಕೆ . ಶಿವರಾಂ ಪ್ರಾಂಶುಪಾಲರು ಹಾಗೂ ಅಧ್ಯಕ್ಷರು , ಪಿ . ಯು . ಫೆಡರೇಷನ್ ಎಲ್ . ಎನ್ . ಎಂ . ಅವರ ಚಿಂತನೆಗಳು : ನಟರಾಜ ಹೊನ್ನವಳ್ಳಿ ರಂಗ ನಿರ್ದೇಶಕರು ಕವಿಗಳು ಓ . ವೆಂಕಟೇಶ್ ಬ್ಯಾಡರಹಳ್ಳಿ ಶಿವರಾಜ್ ಮುದಲ್ ವಿಜಯ್ ಉದಂತ ಶಿವಕುಮಾರ್ ಪೆಂಡಾರಳ್ಳಿ ಸಿದ್ದೇಶ ಜನನಿ ವತ್ಸಲ ರವಿ ತೋಂಡೆಗೆರೆ ನಿರ್ವಹಣೆ : ದೊರೇಶ ಬಿಳಿಕೆರೆ ಸ್ವಾಗತ : ಹೊ . ಬೋ , ಪುಟ್ಟೇಗೌಡ ವಂದನೆ : ಹೊ . ನ , ನೀಲಕಂಠೇಗೌಡ | 7 : 30ಕ್ಕೆ ಸಿನಿಮಾ ಮುದ್ದು ತೀರ್ಥಹಳ್ಳಿ ಕಾದಂಬರಿ ಆಧಾರಿತ ಕಾಡ ಹಾದಿಯ ಹೂಗಳು ನಿರ್ದೆಶನ : ಎಲ್ . ಎನ್ . ಮುಕುಂದರಾಜ್

Leave a Reply