ವಿವಿಡ್ಲಿಪಿ ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!”

ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!”
ನಮ್ಮೊಡನೆ ಮಾತನಾಡುವವರು – ಪತ್ರಕರ್ತ ಶ್ರೀ. ಅನಂತ ಚಿನಿವಾರ್
ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕರಾಗಿ ದುಡಿದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗಳಲ್ಲಿ ಅನುಭವ ಪಡೆದುಕೊಂಡಿದ್ದವರು. “ಅತ್ತ ಇತ್ತಗಳ ಸುತ್ತ”, “ಗೇಮ್, ಹಾಗೂ “ಹೋರಾಟದ ಬದುಕು” ಎಂಬ ಅಂಕಣಗಳಿಂದ, ಮತ್ತು ‘ಹೇ ರಾಮ್’ ಎಂಬ ನಾಟಕದಿಂದ ಬರಹಗಾರರಾಗಿಯೂ ಗುರುತಿಸಿಕೊಂಡವರು.
ದಿನಾಂಕ: ೨ ಮೇ ೨೦೨೦, ಶನಿವಾರ
ಸಮಯ: ಯು ಕೆ ಮುಂಜಾನೆ ೧೧ – ಮಧ್ಯಾಹ್ನ ೧೨, ಭಾರತೀಯ ಸಮಯ ಮಧ್ಯಾಹ್ನ ೩.೩೦ – ೪.೩೦
ಸ್ಥಳದ ವಿವರ: https://airmeet.com/
ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl

Subscribe on YouTube: https://www.youtube.com/channel/UCJBPXumxeMcM75mcV_jT3Iw
Like us on Facebook: https://www.facebook.com/vividlipi
Follow us on Twitter: https://www.twitter.com/vividlipi
Follow us on Instagram: https://www.instagram.com/vividlipi/

Leave a Reply