“ ಕೊನೆ ಎಂದಿಗೆ ? ” |

ಕರ್ನಾಟಕ ಸರ್ಕಾರ ರಂಗಾಯಣ ಧಾರವಾಡ ವಾರಾಂತ್ಯ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ದಿನಾಂಕ : 08 – 03 – 2020ರಂದು | ರವಿವಾರ | ಸಂಜೆ : 6 . 45ಕ್ಕೆ ಸ್ಥಳ : ರಂಗಾಯಣ , ಪಂ . ಬಸವರಾಜ ರಾಜಗುರು ಬಯಲು ರಂಗಮಂದಿರ ಕಾಲೇಜು ರಸ್ತೆ ಧಾರವಾಡ ಉದ್ಘಾಟಕರು : ಡಾ . ನಿಂಗಪ್ಪ ಮುದೇನೂರ ಸ . ಪ್ರಾಧ್ಯಾಪಕರು ಕ . ವಿ . ವಿ , ಧಾರವಾಡ ಮುಖ್ಯ ಅತಿಥಿ : ಶ್ರೀ ಚನ್ನಬಸಪ್ಪ ಕಾಳೆ ಹಿರಿಯ ರಂಗ ಕಲಾವಿದರು , ಹುಬ್ಬಳ್ಳಿ ಅಧ್ಯಕ್ಷತೆ : ಶ್ರೀ ರಮೇಶ ಎಸ್ . ಪರವಿನಾಯ್ಕರ ನಿರ್ದೇಶಕರು , ರಂಗಾಯಣ ಧಾರವಾಡ ನಾಟಕ : “ ಕೊನೆ ಎಂದಿಗೆ ? ” | ರಚನೆ / ನಿರ್ದೇಶನ : ಯೋಗೇಶ ಪಾಟೀಲ ಬೆಳಕು : ವೈಭವ ಸಹವಾಸಿ ಪ್ರಸ್ತುತಿ : ವಿಶ್ವರತ್ನ ಟ್ರಸ್ಟ , ಧಾರವಾಡ | ಸರ್ವರಿಗೂ ಆದರದ ಸ್ವಾಗತ ಮಂಜುಳಾ ಯಲಿಗಾರ ಆಡಳಿತಾಧಿಕಾರಿಗಳು ( ಪ್ರ ) , ರಂಗಾಯಣ ಧಾರವಾಡ

Leave a Reply