ಜನರಿಂದ ನಿಧಿಸಂಗ್ರಹ (Crowd Funding)

೨೦೧೬ ರ ಧಾರವಾಡ ಸಾಹಿತ್ಯ ಸಂಭ್ರಮ ಮೂರು ದಿನದ ಕಾರ್ಯಕ್ರಮವನ್ನು ವಿವಿಡ್ಲಿಪಿ ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಸಾವಿರಾರು ಜನ ಇದನ್ನು ತಮ್ಮ ಮೊಬೈಲ್ನಲ್ಲಿ ಮತ್ತು ವಿವಿಡ್ಲಿಪಿ ಅಂತರ್ಜಾಲದ ತಾಣದಲ್ಲಿ ವೀಕ್ಷಿಸಿ ಸಂತೋಷದಿಂದ ಅಭಿನಂದಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಕಾರ್ಯಕ್ರಮವನ್ನು ವಿಶ್ವದಾದಂತ್ಯ ತಲುಪಿಸುವಲ್ಲಿ ಇದು ಒಂದು ಮಹತ್ವದ ಪ್ರಯತ್ನ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಹಿತ್ಯ ಸಂಭ್ರಮ ತಂಡದ ನೆರವು ಸಹಾಯಕವಾಯಿತು.

ಜನವರಿ ೨೦೧೭ – ಧಾರವಾಡ ಸಾಹಿತ್ಯ ಸಂಭ್ರಮ ಮತ್ತೆ ಸಾಹಿತ್ಯ ಪ್ರೇಮಿಗಳಿಗೆ ವಿವಿಡ್ಲಿಪಿ ಅಂತರ್ಜಾಲದಿಂದ ನೇರಪ್ರಸಾರ ಮಾಡುತ್ತಿದೆ.
ನೇರ ಪ್ರಸಾರಕ್ಕೆ ನಾವು ಜನರಿಂದ ನಿಧಿಸಂಗ್ರಹ (Crowd Funding) ಮಾಡುತ್ತಿದ್ದೇವೆ. ಹಣ ಸಹಾಯ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಲು ನಮ್ಮ ವಿನಂತಿ.

ಸಂಪರ್ಕಿಸಲು ಮಿಂಚಂಚೆ: [email protected]  ಅಥವಾ [email protected]

ಜನವರಿ ೨೦೧೭ – ಧಾರವಾಡ ಸಾಹಿತ್ಯ ಸಂಭ್ರಮ ನೀವು ನಮ್ಮ ಅಂತರ್ಜಾಲದ ತಾಣ ( www.vividlipi.com ) ಮತ್ತು ಮೊಬೈಲ್ ಅಪ್ಲಿಕೇಶನ್ ನಿಂದ ( https://play.google.com/store/apps/details?id=com.mookaventures.vividlipi ) ನೋಡಬಹುದು.

Leave a Reply