ಸಾಹಿತ್ಯ ಸಂಭ್ರಮ ೨೦೧೪ – ನಾಟಕ ಹುಟ್ಟುವ ರೀತಿ

ವಿವಿಡ್ಲಿಪಿ ತಂಡವು ಸಾಹಿತ್ಯ ಸಂಭ್ರಮ ಹಾಗು ಇತರೆ ಸಾಹಿತ್ಯದ ವಿವರಗಳನ್ನು ನಿಮಗಾಗಿ ಅಂತರ್ಜಾಲದ ತಾಣದಲ್ಲಿ ಪ್ರಕಟಿಸುತ್ತೇವೆ

ಭೇಟಿ ಕೊಡುತ್ತಿರಿ…..

ಸಾಹಿತ್ಯ ಸಂಭ್ರಮ ೨೦೧೪

ಗೊಷ್ಠಿ – ೧

ನಾಟಕ ಹುಟ್ಟುವ ರೀತಿ

ನಾಟಕವೊಂದರ ಬೀಜ ಮೊಳೆಯುವುದು ಹೇಗೆ? ಅದು ಬೆಳೆದು ಕೊನೆ ಮುಟ್ಟುವುದು ಹೇಗೆ? ಬರೆಯಲು ಆರಂಭಿಸುವಾಗ ಪೂರ್ತಿ ನಾಟಕದ ಶಿಲ್ಪ, ಪಾತ್ರ, ಸನ್ನಿವೇಶಗಳು ಮೊದಲೇ ಸಿದ್ದವಾಗಿರುತ್ತದೋ, ಅಥವಾ ಒಂದು ಅಸ್ಪಷ್ಟ ಚಿತ್ರದಿಂದ ಆರಂಭವಾಗಿ ಬರವಣಿಗೆಯಲ್ಲಿಯೇ ಸ್ಪಷ್ಟತೆ ಪಡೆಯುತ್ತ ಹೋಗುತ್ತದೋ?

ನಿಮಗಾಗಿ ಸಾಹಿತ್ಯ ಸಂಭ್ರಮ ೨೦೧೪ ರ “ನಾಟಕ ಹುಟ್ಟುವ ರೀತಿ” ಗೊಷ್ಠಿ

ಗೊಷ್ಠಿ ನಡೆಸಿದವರು: ಎಚ್. ಎಸ್. ಉಮೇಶ್
ಗೊಷ್ಠಿಯಲ್ಲಿ ಉತ್ತರಿಸಿದವರು: ಕೆ. ವಿ. ಅಕ್ಷರ, ಸಿ. ಬಸವಲಿಂಗಯ್ಯ ಹಾಗು ಕೆ. ವಾಯ್. ನಾರಾಯಣಸ್ವಾಮಿ

ಉಳಿದ ಭಾಗಕ್ಕಾಗಿ ಕಾಯ್ದು ನೋಡಿ……….

Leave a Reply