೫ ಛಂದ ಪುಸ್ತಕಗಳ ಬಿಡುಗಡೆಗೆ ಬನ್ನಿ

ಡುಮಿಂಗ -ಶಶಿ ತರೀಕೆರೆ(ಛಂದ ಪುಸ್ತಕ ಬಹುಮಾನ ಪಡೆದ ಕೃತಿ)

ಪ್ರಿಯೇ ಚಾರುಶೀಲೆ-ನಾಗರಾಜ ವಸ್ತಾರೆ

ಒಂದು ಚಿಟಿಕೆ ಮಣ್ಣು-ಲಕ್ಷ್ಮಣ ಬಾದಾಮಿ

ಕನ್ನಡಿ ಹರಳು-ಪದ್ಮನಾಭ ಭಟ್ ಶೇವ್ಕಾರ

ರೆಬೆಲ್ ಸುಲ್ತಾನರು-ಮೂಲ:ಮನು ಎಸ್ ಪಿಳ್ಳೈ, ಅನು:ಸಂಯುಕ್ತಾ ಪುಲಿಗಲ್

ನಮ್ಮ ಅತಿಥಿಗಳು:ಡಾ:ರಾಜೇಂದ್ರ ಚೆನ್ನಿ, ಬಿ.ಸುರೇಶ, ದೀಪಾ ಗಣೇಶ್

೨೦ನೇ ಅಕ್ಟೋಬರ್ ೨೦೧೯. ಭಾನುವಾರ ಮುಂಜಾನೆ ೧೦.೩೦

ಇಂಡಿಯನ್ ಇನ್ ಸ್ಟಿಟ್ಯೂಟ ಆಫ್ ವರ್ಲ್ಡ್ ಕಲ್ಚರ್,ನಂ.೬,ಬಿ ಪಿ ವಾಡಿಯಾ ರಸ್ತೆ,ಬಸವನಗುಡಿ, ಬೆಂಗಳೂರು

Leave a Reply