ಆವರಣ-೫೦!ಮತ್ತು ಕಥೆ- ಕಾದಂಬರಿಗಳ ಹಬ್ಬ!

ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು

ಸಾಹಿತ್ಯ ಪ್ರಕಾಶನ,ಹುಬ್ಬಳ್ಳಿ ಮತ್ತು ಸ್ನೇಹ ಪ್ರತಿಷ್ಠಾನ ಧಾರವಾಡ

ಇವರು ಆಯೋಜಿಸಿರುವ, ಒಂದು ವಿಶೇಷ ಕಾರ್ಯಕ್ರಮ!

ಎಸ್.ಎಲ್.ಭೈರಪ್ಪನವರ ಆವರಣ ೫೦ಕ್ಕೂ ಹೆಚ್ಚು ಮುದ್ರಣ ಕಂಡ ಸಂದರ್ಭ!

ಸೃಜನಾ ರಂಗಮಂದಿರ, ಕರ್ನಾಟಕ ಕಾಲೇಜ ಆವರಣ,ಧಾರವಾಡ

ಭಾನುವಾರ ೨೫-೮-೨೦೧೯,ಬೆಳಿಗ್ಗೆ೧೦.೩೦ಎಲ್ಲರಿಗೂ ಸ್ವಾಗತ

———————————————————————————

ಬಿಡುಗಡೆಯಾಗಲಿರುವ ಕೃತಿಗಳು:-ಪ್ರೇಮಶೇಖರವರ – ಅಡವಿಯ ಹುಡುಗಿ(ಬೆಡ್ ಟೈಂ ಸ್ಟೋರೀಸ್),

ಗತ ಗತಿ(ಕಾದಂಬರಿ),ಕಾಗದದ ದೋಣಿಗಳು(ಕತೆಗಳು),ಖೆಡ್ಡಾ(ಬೆಡ್ ಟೈಂ ಸ್ಟೋರೀಸ್),

ಬೊಳ್ಳೊಣಕಯ್ಯಾ(ಕಾದಂಬರಿ).  ಸಂಪನ್ನಮುತಾಲಿಕರವರ – ಭರದ್ವಾಜ(ಕಾದಂಬರಿ),ತಥಾಗತ(ಕಾದಂಬರಿ).

ಯಂಡಮೂರಿ ವೀರೇಂದ್ರನಾಥರ -ದಿಂಬಿನಡಿಯಲ್ಲಿ ವಿಷಸರ್ಪ(ಕಾದಂಬರಿ), ಜಡಿಮಳೆಯ ರಾತ್ರಿ(ಕಾದಂಬರಿ)

ಆವರಣ-೫೦!ಮತ್ತು ಕಥೆ- ಕಾದಂಬರಿಗಳ ಹಬ್ಬ!

ಸಂವಾದ :೧-೧೦.೩೦:- ಆವರಣ:ಕನ್ನಡ ಕಾದಂಬರಿ ಪ್ರಪಂಚದ ಸಂಭ್ರಮ-ಶ್ರೀ ಶ್ರೀಧರ ಹೆಗಡೆ ಭದ್ರನ್

ಆವರಣ: ನೈಜ ಇತಿಹಾಸ ಪ್ರಜ್ಞೆ -ಶ್ರೀ ಸಂಪನ್ನ ಮುತಾಲಿಕ

ಆವರಣ: ಪಾತ್ರಗಳು ಇತಿಹಾಸದ್ದಾದರೂ ವರ್ತಮಾನದ್ದಾದರೂ ಎಲ್ಲವೂ ಜೀವಂತವೇ! -ಶ್ರೀ ಶಶಿಧರ ನರೇಂದ್ರ

ಆವರಣ:ಕಥಾತಂತ್ರ – ಶ್ರೀ ಪ್ರೇಮಶೇಖರ

ಆವರಣ: ಭಾರತೀಯ ಆತ್ಮಶಕ್ತಿಯ ಅನಾವರಣ – ಶ್ರೀ ದಿವಾಕರ ಹೆಗಡೆ

ಸಂವಾದ:೨-೧೨.೩೦, ಸಾಹಿತ್ಯ ಪ್ರಕಾಶನದ ಒಂಬತ್ತು ಕತೆ- ಕಾದಂಬರಿಗಳ ಬಿಡುಗಡೆ ಎಸ್.ಎಲ್ ಭೈರಪ್ಪ 

ಅವರಿಂದ, ಮತ್ತು ಭೈರಪ್ಪನವರ ಅಭಿನಂದನಾ ಸಮಾರಂಭ.

 

Leave a Reply