ಅಕ್ಷರ ಪ್ರೀತಿಯ ಅಕ್ಕರೆಯ ಆಮಂತ್ರಣ

ಸಪ್ನ ಬುಕ್ ಹೌಸ:-  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಪ್ನ ೫೦ ಪುಸ್ತಕಗಳನ್ನು ಲೊಕಾರ್ಪಣೆ ಮಾಡುತ್ತಿದೆ

ಬೆಳಿಗ್ಗೆ ೧೦.೦೦ ಗಂಟೆಯಿಂದ ಶ್ರೀ ಕಿಕ್ಕೆರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ

ಸುಗಮ ಸಂಗೀತ, ಬೆಳಿಗ್ಗೆ ೧೦.೩೦ ಗಂಟೆಗಯಿಂದ ಸಭಾಕಾರ್ಯಕ್ರಮ

ಓದಿ ಮರುಳಾಗೋಣ:-

ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ .

ಪುಸ್ತಕಗಳ ಬಿಡುಗಡೆ ಸನ್ಮಾನ್ಯ ಶ್ರೀ ಸುರೇಶ್ ಕುಮಾರ್ ಮಾನ್ಯ ಸಚಿವರು ಪ್ರಾಥಮಿಕ , ಪ್ರೌಢಶಿಕ್ಷಣ ಹಾಗೂ ಸಕಾಲ

ಮುಖ್ಯ ಅತಿಥಿ ನಾಡೋಜ ಡಾ . ಕಮಲಾ ಹಂಪನಾ ಪ್ರಸಿದ್ದ ಸಾಹಿತಿಗಳು

ಸಾಹಿತ್ಯ ಮತ್ತು ನಾನು ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅಧ್ಯಕ್ಷರು , ಅದಮ್ಯ ಚೇತನ

ಕೃತಿ ವಿಸ್ತಾರ ಡಾ , ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಸಿದ್ದ ವಿಮರ್ಶಕರು

ಲೋಕಾರ್ಪಣೆಯಾಗುವ ಪುಸ್ತಕಗಳ ಲೇಖಕರುಗಳ ಪಟ್ಟಿ ಡಾ . ಕೆ . ಶಿವರಾಮ ಕಾರಂತ ಡಾ . ಟಿ . ವಿ . ವೆಂಕಟಾಚಲಶಾಸ್ತ್ರೀ ಡಾ . ಕೆ . ಮರುಳಸಿದ್ದಪ್ಪ ಡಾ . ಸಿ . ಆರ್ , ಚಂದ್ರಶೇಖರ್ ಪ್ರೊ . ಕೆ . ಈ . ರಾಧಾಕೃಷ್ಣ ಡಾ . ರಾಘವೇಂದ್ರ ಪಾಟೀಲ ಡಾ . ವಸುಂಧರಾ ಭೂಪತಿ ಶ್ರೀಮತಿ . ಕೆ . ವಿ . ರಾಜೇಶ್ವರಿ ಡಾ . ಜಗದೀಶ್ ಕೊಪ್ಪ ಪ್ರೊ . ಎಚ್ . ಎಸ್ . ಗೋಪಿನಾಥ್ ಶ್ರೀ ಬಿ . ಆರ್ , ಲಕ್ಷ್ಮಣರಾವ್ ಶ್ರೀ ಎಚ್ . ಡುಂಡಿರಾಜ್ ಡಾ . ಭೈರಮಂಗಲ ರಾಮೇಗೌಡ ಪ್ರೊ . ಕೆ . ಭೈರಪ್ಪ ಡಾ . ಎ . ಎಸ್ . ಕುಮಾರಸ್ವಾಮಿ ಡಾ . ಡಿ . ವಿ . ಗುರುಪ್ರಸಾದ್ ಡಾ . ಎಸ್ . ಶಿವರಾಜಪ್ಪ ಶ್ರೀ ವಿಶ್ವೇಶ್ವರ ಭಟ್ ಡಾ . ಕಾ . ವೆಂ . ಶ್ರೀನಿವಾಸಮೂರ್ತಿ ಡಾ . ಎಸ್ . ಎಸ್ . ಅಂಗಡಿ ಡಾ . ಎಸ್ . ಎಸ್ , ಮಾಲಿನಿ ಶ್ರೀಮತಿ ವಿದ್ಯಾ ಹಾಲಭಾವಿ ಶ್ರೀಮತಿ ರಾಜೇಶ್ವರಿ ಜಯಕೃಷ್ಣ ಡಾ . ಬಿ . ಆರ್ . ಸುಹಾಸ್ ಡಾ , ಎಂ . ಡಿ . ಸೂರ್ಯಕಾಂತ ಡಾ . ಎಂ . ಚಿದಾನಂದಮೂರ್ತಿ ಡಾ . ಸಿದ್ದಲಿಂಗಯ್ಯ ಡಾ . ಕಮಲಾ ಹಂಪನಾ ಪ್ರೊ . ಎನ್ . ಎಸ್ . ಅನಂತರಾಮನ್ | ಶ್ರೀ ಟಿ . ಆರ್ . ಅನಂತರಾಮು ಶ್ರೀ ರಾ . ನಂ . ಚಂದ್ರಶೇಖರ ಶ್ರೀಮತಿ ಇಂದಿರಾ ಶಿವಣ್ಣ ಶ್ರೀ ಎಸ್ . ಆರ್ . ವಿಜಯಶಂಕರ ಪ್ರೊ . ಎಚ್ . ಎಸ್ . ಹರಿಶಂಕರ್ ಶ್ರೀ ಮ . ಸು . ಮನ್ನಾರ್ ಕೃಷ್ಣರಾವ್ ಶ್ರೀ ಸಂಪಟೂರು ವಿಶ್ವನಾಥ್ ಶ್ರೀ ರಂಗರಾಜು ನಾಗವಾರ ಶ್ರೀ ಚಂದ್ರಕಾಂತ ಪೋಕಳೆ ಡಾ . ಪಿ . ಎಸ್ . ಶಂಕರ್ ಶ್ರೀ ಗಿರೀಶ್ ರಾವ್ ಹತ್ವಾರ್ ( ಜೋಗಿ ) ಡಾ . ಲತಾ ಗುತ್ತಿ ಶ್ರೀ ವೆಂಕಟೇಶ ಮಾಚಕನೂರು ಶ್ರೀ ಜಗದೀಶ್‌ ಶರ್ಮಾಸಂಪ ಶ್ರೀ ಬಾಗೂರು ಮಾರ್ಕಾಂಡೇಯ ಡಾ . ಎಚ್ . ಜಿ . ಶ್ರೀಧರ ಶ್ರೀಮತಿ ಸುಮಾ ಗೋವಿಂದರಾಜು ಶ್ರೀಮತಿ ವಿಜಯಲಕ್ಷ್ಮಿ ಶಿವಕುಮಾರ್ ಕೌಟಗೆ ಡಾ . ಸಿ . ಚಂದ್ರಪ್ಪ ಡಾ . ರಣಜಿತ ಬೀರಣ್ಣ ನಾಯ್ಕ ಕೆಂಚನ್ ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ

 

ವಿಳಾಸ:- ಸಪ್ನ ಬುಕ್ ಹೌಸ, ಆರ್,ಓ.೩ನೇ ಮುಖ್ಯರಸ್ತೆ,ಗಾಂಧಿನಗರ, ಬೆಂಗಳೂರು -೫೬೦ ೦೦೯

Leave a Reply