ಪುಸ್ತಕಗಳ ಮತ್ತು ಇ-ಪುಸ್ತಕಗಳ ಬಿಡುಗಡೆ ಸಮಾರಂಭ

ಮನೋಹರ ಗ್ರಂಥ ಮಾಲಾ
ಲಕ್ಷ್ಮೀ ಭವನ ಸುಭಾಸ ರಸ್ತೆ, ಧಾರವಾಡ -೫೮೦೦೦೧

ಫೋನ್:೦೮೩೬-೨೪೪೧೮೨೩, ಮೊ:೯೮೪೫೪ ೪೭೦೦೭

ಮನೋಹರ ಗ್ರಂಥ ಮಾಲೆಯ ೮೭ನೇ ವರ್ಷಾಚರಣೆಯ ಅಂಗವಾಗಿ

ಪುಸ್ತಕಗಳ ಮತ್ತು ಇ-ಪುಸ್ತಕಗಳ ಬಿಡುಗಡೆ ಸಮಾರಂಭ

ಕಮಲಾ ಹೆಮ್ಮಿಗೆ- ಕೇರಳ ಕಾಂತಾಸಮ್ಮಿತ(ಮಲೆಯಾಳಂ ಕತೆಗಳು)

ಡಾ. ಡಿ.ವಿ. ಗುರುಪ್ರಸಾದ- ಸಾವಿನ ಸೆರಗಿನಲ್ಲಿ(ಕತೆಗಳು)

ಡಾ.ಲೋಹಿತ ನಾಯ್ಕರ- ಉಮೇದುವಾರರು (ರಾಜಕೀಯ ಕಾದಂಬರಿ)

ಡಾ.ಗುರುರಾಜ ಕರಜಗಿ- ಓ ಹೆನ್ರಿ ಕತೆಗಳು(ಕತೆಗಳು)

ಪುಸ್ತಕಗಳ ಮತ್ತು ಇ-ಪುಸ್ತಕಗಳ ಬಿಡುಗಡೆ- ಜೋಗಿ

ಅಧ್ಯಕ್ಷತೆ- ಆನಂದ ಝುಂಜರವಾಡ

ಉಪಸ್ಥಿತಿ:ಶ್ರೀಮತಿ ಕಮಲಾ ಹೆಮ್ಮಿಗೆ,ಡಾ.ಡಿ.ವಿ ಗುರುಪ್ರಸಾದ,ಡಾ.ಲೋಹಿತ ನಾಯ್ಕರ

ದಿನಾಂಕ:ಗುರುವಾರ,೧೫/೦೮/೨೦೧೯,ಬೆಳಿಗ್ಗೆ ೧೧-೦೦ ಗಂಟೆಗೆ

ಸ್ಥಳ:ಸುವರ್ಣ ಸಮುಚ್ಚಯ, ರಂಗಾಯಣ ಆವರಣ, ಧಾರವಾಡ-೧

ಸರ್ವರಿಗೂ ಆದರದ ಸ್ವಾಗತ

ಸಮೀರ ಜೋಶಿ-ವ್ಯವಸ್ಥಾಪಕರು ಡಾ.ರಮಾಕಾಂತ ಜೋಶಿ -ಸಂಪಾದಕ-ಪ್ರಕಾಶಕ

Leave a Reply