ಡಾ. ಪು.ತಿ.ನ. ಕಾವ್ಯ- ನಾಟಕ-ಪ್ರಬಂಧ ಪುರಸ್ಕಾರ-೨೦೧೯ ಪ್ರಶಸ್ತಿ ಪ್ರದಾನ ಸಮಾರಂಭ

ಡಾ. ಪು.ತಿ.ನ. ಟ್ರಸ್ಟ (ರಿ) (ಕರ್ನಾಟಕ ಸರ್ಕಾರದಿಂದ ನೋಂದಾಯಿತ)

ಡಾ. ಪು.ತಿ.ನ. ಕಾವ್ಯ- ನಾಟಕ-ಪ್ರಬಂಧ ಪುರಸ್ಕಾರ-೨೦೧೯ ಪ್ರಶಸ್ತಿ ಪ್ರದಾನ ಸಮಾರಂಭ

೨೯/೧೨/೨೦೧೯ ಭಾನುವಾರ ಬೆಳಿಗ್ಗೆ ೧೦.೦೦ಕ್ಕೆ

ಪ್ರಶಸ್ತಿ ಪುರಸ್ಕೃತರು:-

ಪ್ರೊ. ಮಲ್ಲಿಕಾರ್ಜುನ ಹಿರೇಮಠ -ಕೃತಿ:ಮೂರು ಸಂಜಿ ಮುಂದ ಧಾರವಾಡ-ಲಲಿತ ಪ್ರಬಂಧ

ಪ್ರಸ್ತಾವನೆ- ಡಾ. ಸಿ. ಆನಂದರಾಮ ಉಪಾಧ್ಯ

ಪ್ರಶಸ್ತಿ ಪ್ರದಾನ -ಡಾ.ಎಚ್. ಎಸ್.ವೆಂಕಟೇಶಮೂರ್ತಿ

ಕೃತಿಯ ಬಗ್ಗೆ -ಪ್ರೊ. ಟಿ.ಎಸ್.ರಘುನಾಥ

ಕನ್ನಡ ಗಜಲ್ ಗಾಯನ – ಇಮ್ತಿಯಾಜ ಸುಲ್ತಾನ್ ಕೊಣಂದೂರು

ಸಹಕಾರ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಸ್ಥಳ -ವಾಡಿಯಾ ಸಭಾಂಗಣ, ಇಂಡಿಯನ್ ಇನ್ ಸ್ಟಿಟ್ಯೂಟ ಆಫ್ ವರ್ಲ್ಡ್ ಕಲ್ಚರ್

# ೦೬, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-೫೬೦ ೦೦೪

* ಪುತಿನ ಪುರಸ್ಕಾರ ಪಡೆದವರು 1 . ಆನಂದ ಜಂಜರವಾಡ , ಎಸ್ . ಜಿ . ಸಿದ್ದರಾಮಯ್ಯ ( 1997 ) 2 . ಪ್ರತಿಭಾ ನಂದಕುಮಾರ್‌ ( 1998 ) 3 . ಹೆಚ್ . ಎಲ್ . ಪುಷ್ಪ ( 1999 ) 4 . ಪ್ರಸನ್ನ ( 2000 ) 5 . ನಟರಾಜ ಬೂದಾಳು ( 2001 ) 6 , ವಿನಯ ವಕ್ಕುಂದ ( 2002 ) 7 . ಬಿ . ಆರ್ . ಲಕ್ಷ್ಮಣರಾವ್ , ವಸಂತ ಬನ್ನಾಡಿ ( 2003 ) 8 , ಲಲಿತಾ ಸಿದ್ದಬಸವಯ್ಯ ( 2004 ) 9 . ಜಿ . ಪಿ . ಬಸವರಾಜು , ಎಸ್ . ಮಂಜುನಾಥ ( 2005 ) 10 . ಕಮಲಾಕರ ಕಡವೆ ( 2006 ) 11 , ಜಿ . ಎನ್ . ಮೋಹನ್ , ಬಸವರಾಜು ವಕ್ಕುಂದ ( 2007 ) 12 . ಗಣೇಶ ಮೊಗಳ್ಳಿ ( 2008 ) 13 . ಚಿಂತಾಮಣಿ ಕೊಡ್ಲೆಕೆರೆ ( 2009 ) 14 . ಸವಿತಾ ನಾಗಭೂಷಣ ( 2010 ) 15 . ಕೃಷ್ಣಮೂರ್ತಿ ರಾವ್ ( 2011 ) 16 , ರಘುನಂದನ ( 2012 ) 17 . ಸುಬ್ಬು ಹೊಲೆಯಾರ್ , ರುದ್ರೇಶ್ವರ ಸ್ವಾಮಿ ( 2018 ) 18 . ರಮೇಶ್ ಅರೋಲಿ ( 2014 ) 19 . ಆರ್ . ವಿಜಯರಾಘವನ್ , ಅಕ್ಷತಾ ಹುಂಚದಕಟ್ಟೆ ( 2015 ) 20 . ನಾಗರಾಜ ರಾಮಸ್ವಾಮಿ ವಸ್ತಾರೆ ( 2016 ) 21 . ವಿಕ್ರಮ ಬಿಸಾಜಿ ( 2017 ) ಕಂಡೊಡನೆ ಮುಗುಳು ನಗೆ : ನಿರ್ಮಲ ನಿರುದ್ವಿಗ್ನ ಬಗೆ . ಬಿಸರಳ್ಳಿ ಬಿಸಿಲು ಧಾರವಾಡ ತಂಪಿಗೆ ತಣಿದು . ಹುನಗುಂದದಲಿ ಹೊನ್ನ ಹೊಳಪ . ಮೂರು ಸಂಜಿ  ಮುಂದ ಧಾರವಾಡ . ಜೀವನದ ಆಳದಲಿ ಪ್ರೀತಿ ಅಂತರ್ಜಲವ ಶೋಧಿಸಿ ಸಂಧಿ ವಿಗ್ರಹಸಿ ಅರ್ಥಕ್ಕೆ ಅಕ್ಷರದ ಸಾಕ್ಷಾತ್ಕಾರ . ಪೊ | | ಮಲ್ಲಿಕಾರ್ಜುನ ಹಿರೇಮಠ – ಪ್ರೊ | | ಚೆನ್ನವೀರ ಕಣವಿ ಸರ್ವರಿಗೂ ಆದರದ ಸುಸ್ವಾಗತ

Leave a Reply