ಪುಸ್ತಕಗಳ ಲೋಕಾರ್ಪಣೆ ಸಮಾರಂಭ

Sawanna ;www.sawannabooks.com

ಸಾವಣ್ಣಾ ಪ್ರಕಾಶನ ಅರ್ಪಿಸುವ, ಪುಸ್ತಕಗಳ ಲೋಕಾರ್ಪಣೆ ಸಮಾರಂಭ

ರವಿ ಜೆ.ಭಜಂತ್ರಿ- ಪ್ರಾಣೇಶ ಪಂಚ್ ಪಕ್ವಾನ್ನ
ಪ್ರಶಾಂತ ಆಡೂರ್ -ಅಳ್ಳಿಟ್ಟು

ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ- ಶ್ರೀ ಗಂಗಾವತಿ ಪ್ರಾಣೇಶ್

ದಿನಾಂಕ:ಶನಿವಾರ,೨೩ನವೆಂಬರ್ ೨೦೧೯; ಸಮಯ: ಬೆಳಿಗ್ಗೆ ೧೧ ಗಂಟೆಗೆ

ಸ್ಥಳ: ಸುಚಿತ್ರ ಫಿಲಂ ಸೊಸೈಟಿ’ ೩೬, ೯ನೇ ಮೈನ್, ಬಿ.ವಿ. ಕಾರಂತ ರಸ್ತೆ

ಪೋಸ್ಟ ಆಫೀಸ್ ಹತ್ತಿರ,ಬನಶಂಕರಿ ೨ನೇ ಹಂತ,ಬೆಂಗಳೂರು – ೫೬೦ ೦೭೦

ಸಹಯೋಗ: ನಿತ್ಯೋತ್ಸವ ಕನ್ನಡಿಗರ ಬಳಗ, ಎಲ್ಲರಿಗೂ ಸುಸ್ವಾಗತ

Leave a Reply