ಕ್ವಿಜ್ ಕರ್ನಾಟಕ

ಕರ್ನಾಟಕ ಸರಕಾರ;-

ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ , ಧಾರವಾಡ ಪ್ರೀಮಿಯರ್ ಸಿಟಿಜನ್ ಕ್ಲಬ್ ಧಾರವಾಡ ಹಾಗೂ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ , ಧಾರವಾಡ ಇವುಗಳ ಸಹಯೋಗದಲ್ಲಿ ಕ್ವಿಜ್ ಕರ್ನಾಟಕ ಬಹುಮಾನ ವಿತರಣಾ ಸಮಾರಂಭದ ಆಮಂತ್ರಣ ಪತ್ರಿಕೆ:-

ಮುಖ್ಯ ಅತಿಗಥಿಗಳು

ಮುಖ್ಯ ಅತಿಗಥಿಗಳು : ಸನ್ಮಾನ್ಯ ಾ ಶ್ರೀ ಸುರೇಶ ಇಟ್ನಾಳ ಕಮಿಷನರರು , ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಬಹುಮಾನ ವಿತರಕರು : ಸನ್ಮಾನ್ಯ ಶ್ರೀ ಗಜಾನನ ಮನ್ನಿಕೇರಿ ಉಪನಿರ್ದೆಶಕರು ಸಾರ್ವಜನಿಕ ಶಿಕ್ಷಣ ಇಲಾಖೆ , ಧಾರವಾಡ, ಅಧ್ಯಕ್ಷತೆ : ಡಾ . ಪ್ರಮೋದ  ಗಾಯಿ . ಅಧ್ಯಕ್ಷರು (ಪ್ರ) ಆಲೂರ ವೆಂಕಟರಾವ ರಾಷ್ಟ್ರೀಯ ಟ್ರಸ್ಟ , ಧಾರವಾಡ  ಉಪಸ್ಥಿತಿ: ಶ್ರೀ ಕೆ.ವ್ಹಿ. ಜಹಗೀರದಾರ ಅಧ್ಯಕ್ಷರು ಪ್ರೀಮಿಯರ್ ಸಿಟಿಝನ್ಸ್ ಕ್ಲಬ್ , ಧಾರವಾಡ ದಿನಾಂಕ : ೨೧ – ೦೧ – ೨೦೨೦ ಸೋಮವಾರ ಸಮಯ : ೫ . ೦೦ ಘಂಟೆಗೆ ಸ್ಥಳ : ಆಲೂರ ವೆಂಕಟರಾವ ಸಾಂಸ್ಕೃತಿಕ ಭವನ , ರೊದ್ದ ರಸ್ತೆ ಧಾರವಾಡ . ಶ್ರೀಮತಿ ಮಂಜುಳಾ ಯಲಿಗಾರ ಸದಸ್ಯ ಕಾರ್ಯದಶ್ರಿಗಳು ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ , ಧಾರವಾಡ,  ಶ್ರೀ ಜಿ . ಜಿ. ವಾಜಪೇಯಿ ಕಾರ್ಯದರ್ಶಿಗಳು,ಪ್ರೀಮಿಯರ್ ಸಿಟಿಜನ್ ಕ್ಲಬ್ಧಾರವಾಡ, ಶ್ರೀ ವೆಂಕಟೇಶ ದೇಸಾಯಿ ಟ್ರಸ್ಟಿ ಹಾಗೂ ಸಂಚಾಲಕರು , ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ , ಧಾರವಾಡ ಕರ್ನಾಟಕ  ಸರಕಾರ

Leave a Reply