Only logged in customers who have purchased this product may leave a review.
Sale!
ಅಮ್ಮ ಎಂದರೆ…
$0.68 $0.61
ಅಮ್ಮ ಎಂದರೆ…:
ಮಕ್ಕಳ ಮನಸ್ಸನ್ನು ಅರಳಿಸುವ ಶಕ್ತಿಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ಬೆಳೆಯುವ ಮಗು ಸುತ್ತಲಿನ ಜಗತನ್ನು ಖುಷಿಯಾಗಿ ಪರಿಚಯ ಮಾಡಿಕೊಳ್ಳುವ ಸಾಧನಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು. ತನ್ನ ತಂದೆ, ತಾಯಿ, ಹತ್ತಿರದವರು, ಪ್ರಾಣಿಗಳು, ಸೂರ್ಯ, ಚಂದ್ರ, ನಕ್ಷತ್ರ, ಹೂವು ಭಾಷೆ, ಎಲ್ಲ ಈ ಸಾಹಿತ್ಯದಿಂದ ಹತ್ತಿರರಾಗುತ್ತಾರೆ. ಸಂತೋಷದ ಮೂಲಕ ಮಗುವಿನ ಮನಸ್ಸನ್ನು ಅರಳಿಸುವ ಸಾಹಿತ್ಯವು ಮಗುವಿನ ವಯಸ್ಸು, ಕಲ್ಪನೆ, ಕಲಿಯುವ ರೀತಿ, ಖುಷಿಪಡುವ ರೀತಿ ಎಲ್ಲಕ್ಕೆ ಹೊಂದಿಕೊಳ್ಳಬೇಕು. ಆದುದರಿಂದಲೇ ಮಕ್ಕಳ ಸಾಹಿತ್ಯವು ಸಾಹಿತ್ಯದ ಒಂದು ವಿಶಿಷ್ಟ ರೂಪವಾಗಿದೆ. ಇಂತಹ ಸಾಹಿತ್ಯದ ಸಮರ್ಥ, ಸೊಗಸಾದ ಕೃತಿ ಇಲ್ಲದೆ.
- Book Format: Printbook
- Author: Gururaj Benakal
- Category: Children Literature
- Language: Kannada
- Publisher: Sahitya Prakashana
Category: Children Literature
Tags: Amma, Amma Endare, children stories, Endare, Gururaj Benakal, Kathegalu, Makkala Sahitya, sahitya prakashana
Reviews
There are no reviews yet.