ಈ-ಹೊತ್ತಿಗೆ – “ಗಾಂಧಿ ಬಂದ” ಕಾದಂಬರಿ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ
ಈ-ಹೊತ್ತಿಗೆ
ದಿನಾಂಕ: ೨೦ ನವೆಂಬರ್ ೨೦೧೬
ಈ ತಿಂಗಳ ಚರ್ಚಿಸಿದ ಪುಸ್ತಕ ಹೆಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿ

ಭಾಗವಹಿಸಿದವರು – ಜಯಲಕ್ಷಿ ಪಾಟೀಲ್, ಲಕ್ಷ್ಮಿ ಚೈತನ್ಯ, ಸರಳಾ ಪ್ರಕಾಶ, ಉಷಾ ಪಿ ರೈ ಮತ್ತು ಜಯಶ್ರೀ ದೇಶಪಾಂಡೆ

“ಗಾಂಧಿ ಬಂದ” ಕಾದಂಬರಿಯ ಬಗ್ಗೆ ವಿಷಯ ಚರ್ಚೆಯ ಜೊತೆ, ವಿವಿಧ ವಿಷಯಗಳ ಸುಂದರ ಚರ್ಚೆ ಕೇಳುಗರು ಈ ಮುದ್ರಿತ ಭಾಗದಿಂದ ಕೇಳಬಹುದು.
“ಗಾಂಧಿ ಬಂದ” ಕಾದಂಬರಿಯ ಚರ್ಚೆಯ ಬಗ್ಗೆ ಬರೆಯುವದಕ್ಕಿಂತ ಕೇಳುವದೇ ಖುಷಿ ಕೊಡುತ್ತದೆ.
ಈ ಕಾದಂಬರಿಯಲ್ಲಿ ತುಳು ನಾಡಿನ ಸಂಸ್ಕೃತಿ, ಸಂಪ್ರದಾಯ ಚೆನ್ನಾಗಿ ಮೂಡಿ ಮುಂದಿದೆ…..

Leave a Reply