ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ – ಭಾಗ-೨

ಪುಸ್ತಕ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ – ಭಾಗ-೨ 
ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ದಿ. ೨೩-೦೯-೨೦೧೮ ರಂದು ನಡೆದ
ಹುಬ್ಬಳ್ಳಿ ಸಾಹಿತ್ಯ ಬಂದರಾದ ಕೀರ್ತಿಶೇಷ ಮ.ಅನಂತಮೂರ್ತಿ ಅವರ ಇಪ್ಪತ್ತನೇ ಪುಣ್ಯತಿಥಿ ಕಾರ್ಯಕ್ರಮ
ಪುಸ್ತಕಗಳ ಬಿಡುಗಡೆ – ಗೌರವಾರ್ಪಣೆ – ಸಂಗೀತ ಕಾರ್ಯಕ್ರಮ
ಗೌರವಾರ್ಪಣೆ – ಗದುಗಿನ ಸಂಕೇಶ್ವರ ಪ್ರಿಂಟರ್ಸ್ ಪ್ರೈ.ಲಿ., ಈ ಸಂಸ್ಥೆಗಾಗಿ ಶ್ರೀ ಮೃತ್ಯುಂಜಯ ಬಿ. ಸಂಕೇಶ್ವರ ಅವರಿಗೆ
ಪುಸ್ತಕಗಳ ಬಿಡುಗಡೆ – ಶ್ರೀ ಗುರುರಾಜ ಕರ್ಜಗಿ
ಉಪನ್ಯಾಸಗಳು – ಶ್ರೀ ಬಾಬು ಕೃಷ್ಣಮೂರ್ತಿ ಹಾಗೂ ಶ್ರೀ ಪ್ರೇಮಶೇಖರ
ಕೊಳಲು ವಾದನ – ಪಂ. ಶ್ರೀ ಕಿರಣ ಸಿ. ಹೆಗಡೆ
ತಬಲಾ ಸಂವಾದಿ – ಶ್ರೀ ರವಿಕಿರಣ ನಾಕೋಡ

Leave a Reply