ಆಯ್ಕೆ – ಪರೇಡ – ಪಾದ – ಪಂದ್ಯ

ಆಯ್ಕೆ – ಪರೇಡ – ಪಾದ – ಪಂದ್ಯ

LIFE RACE
ಬದುಕಿನ
ಪಂದ್ಯಕ್ಕೆ
ಆಯ್ಕೆಯಾಗಿ
ಎಪ್ಪತ್ತು ವರ್ಷಗಳೇ
ಸಂದಿವೆ…

ಆದಷ್ಟು ಬೇಗನೇ
ಗಟ್ಟಿಯಾಗಿ ಪಾದ
ಊರಿ ನಿಲ್ಲುವ…

ಪಂದ್ಯ ಮುಗಿಸಿ
ಸಾಧ್ಯವಾದರೆ
ಗೆಲ್ಲುವ…

ಕನಸಿನಲ್ಲಿ
ಇದ್ದ ನನ್ನನ್ನು
ದೈವ ಇನ್ನೂ
ಪಂದ್ಯ ಪೂರ್ವ
ಪರೇಡನಲ್ಲೇ
ಓಡಿಸುತ್ತಿದೆ…

Leave a Reply